ಸಂದರ್ಶನ

ಸಂದರ್ಶನ

ಸುಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆಗಿದ್ದ ಶ್ರೀ - ರಾಯರ ಸಂದರ್ಶನ ತೆಗೆದುಕೊಳ್ಳುವದಕ್ಕೆಂದು ಮೊದಲೇ ನಿಗದಿಯಾದಂತೆ ನನ್ನ ಮಿತ್ರ ಆನಂದನ ಜತೆ ಗೂಡಿ ಅವರ ಮನೆಯನ್ನು ಹತ್ತು ನಿಮಿಷ ಮೊದಲೇ ತಲುಪಿದ್ದಾಗಿತ್ತು. ಹೆಸರಾಂತ ಮಂದಿಯ ಸಂದರ್ಶನ...

ದಾಹ

ಕಸಿಯುತ್ತಾರೆ ಅನ್ನ ಕಾಣುತ್ತಾರೆ ಜೀತದಾಳಿನಂತೆ ಚಿಗುರುವ ಮುನ್ನ ಹಿಸುಕುತ್ತಾರೆ ಮೊಳಕೆಯಲಿ ತೊಗಲು ಸುಲಿವಂಗೆ ಎಲ್ಲುಂಟು ಮಾನವೀಯತೆ ರೆಕ್ಕೆ ಕತ್ತರಿಸಲು ಹಾತೊರೆಯುವ ಅಮಲಿನ ಜನ ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ ಪೂಜಾರಿ ಮುಂದೆ ದೇವನಾಟವೇ? ವಿಜೃಂಭಿಸುತಿದೆ ಸಂಚು...

ಅಂತರಂಗ

ಪುರುಷರೇ, ನಿಮ್ಮಂತೆ ನಮ್ಮೊಳಗೂ ಇರುವುದೊಂದು ಅಂತರಂಗ! ಲಾಕರಿನಲ್ಲಿಟ್ಟ ಒಡವೆಯಂತೆ ಜೋಪಾನವಾಗಿಟ್ಟಿರುವೆವು- ಅಲ್ಲಿಗೆ ಪರಪುರುಷರ ಪ್ರವೇಶವಾಗದಿರಲೆಂದು ಪುರುಷತ್ವದ ಬಲಾತ್ಕಾರದ ಒತ್ತು ಬೀಳದಿರಲೆಂದು ಬಹಳ ಜೋಪಾನವಾಗಿಟ್ಟಿರುವೆವು! ಕೀಲಿ ಕೈ ಎರಡು ಒಂದು ನಮ್ಮೊಡನೆ ಇನ್ನೊಂದು ನಿಮ್ಮೊಡನೆ ನಾವು...

ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ

ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು? ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ ಹಾಗಿಲ್ಲ ಎನುವ ಲೋಕದ ಮಾತಿಗೇನರ್‍ಥ?...
ರಂಗಣ್ಣನ ಕನಸಿನ ದಿನಗಳು – ೩೦

ರಂಗಣ್ಣನ ಕನಸಿನ ದಿನಗಳು – ೩೦

ತಿಮ್ಮರಾಯಪ್ಪನ ಮೆಚ್ಚಿಕೆ ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ಪ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರಿದನು. ಮಾರನೆಯ ದಿನ ಶಂಕರಪ್ಪನಿಗೆ...

ನಿರ್‍ದಯಿಗಳು

ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು ಸಂತೋಷದ ತಮಟೆ ಬಾರಿಸಲಿಲ್ಲ ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ ಖರ್‍ಚು ಜಾಸ್ತಿ ಎಂದು ನೊಂದರು ರ್‍ಯಾಂಕ್ ಪಡೆದಳೆಂದು ಬೀಗಿ ತಮಟೆ ಬಾರಿಸಲಿಲ್ಲ ಹೆಚ್ಚು ಓದಿದವನನ್ನು ಹುಡುಕಬೇಕಲ್ಲ ಬೆವರಿಳಿಸತೊಡಗಿದರು. ಮಗಳ...

ಪ್ರಜ್ಞಾನ

ಚಂದ್ರ ಭೂಮಿಯ ಸುತ್ತ ಸುತ್ತುವ, ಸೂರ್‍ಯನ ಬೆಳಕನ್ನು ಪ್ರತಿಬಿಂಬಿಸುವ ಉಪಗ್ರಹ ಎಂಬುದು ವಿಜ್ಞಾನ. ಚಂದ್ರ ಸೌಂದರ್‍ಯದ ಪ್ರತೀಕ, ಸಂಸಾರ ಸಾಗರದಲ್ಲಿ ಮಿಂದು ನೊಂದ ಹೃದಯಗಳಿಗೆ ತಂಪೆರೆಯುವ ಚೇತನ ಎಂಬುದು ಪ್ರಜ್ಞಾನ. *****

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ "Farewell"ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು) ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು! ಮಬ್ಬ ಮರೆಯ ಮುಂಜಾನೆಯಲಿ ಬರಿತೋಳ್ಗಳ ನಿಡುಚಾಚುತಲಿ,...