ಪ್ರಜ್ಞಾನ

ಚಂದ್ರ ಭೂಮಿಯ ಸುತ್ತ ಸುತ್ತುವ, ಸೂರ್‍ಯನ ಬೆಳಕನ್ನು ಪ್ರತಿಬಿಂಬಿಸುವ ಉಪಗ್ರಹ ಎಂಬುದು ವಿಜ್ಞಾನ. ಚಂದ್ರ ಸೌಂದರ್‍ಯದ ಪ್ರತೀಕ, ಸಂಸಾರ ಸಾಗರದಲ್ಲಿ ಮಿಂದು ನೊಂದ ಹೃದಯಗಳಿಗೆ ತಂಪೆರೆಯುವ ಚೇತನ ಎಂಬುದು ಪ್ರಜ್ಞಾನ. *****

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ "Farewell"ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು) ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು! ಮಬ್ಬ ಮರೆಯ ಮುಂಜಾನೆಯಲಿ ಬರಿತೋಳ್ಗಳ ನಿಡುಚಾಚುತಲಿ,...
ವಾಕ್ಯದ ಅರ್ಥ ಮತ್ತು ಅದ್ಭುತ

ವಾಕ್ಯದ ಅರ್ಥ ಮತ್ತು ಅದ್ಭುತ

ಕಾವ್ಯವಿಮರ್ಶೆಯ ಕುರಿತು ಅಸಹನೆ ಮತ್ತು ಅಸಮಾಧಾನ ತೋರಿದವರು ಕನ್ನಡದ ಕವಿ ರಾಮಚಂದ್ರ ಶರ್ಮರು ಮಾತ್ರವೇ ಅಲ್ಲ. ಅಮೇರಿಕನ್ ಕವಿ ಕಾರ್ಲ್ ಸಪೀರೋ (Karl Sapiro) `ವಿಮರ್ಶೆಗೆ ವಿದಾಯ' (A farewell to Critisism) ಎಂಬ...

ಮದುವೆಗೆ ಶೃಂಗಾರ ಗೈದ

(ಕೋಲಾಟದ ಪದ) ತಾನತನ್ನನಾಲೋ ತಂದನ್ನಾನಾ ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ || ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ) ಮಗನಿಗೆ ಮದಿಯ ಮಾಡಬೇಕಂದ || ೧ || ಮಗನಿಗೆ ಮದಿಯ ಮಾಡಬೇಕಂದ ಬಾಜರ...
cheap jordans|wholesale air max|wholesale jordans|wholesale jewelry|wholesale jerseys