ನಗೆ ಡಂಗುರ – ೩೯

ತಂದೆ: "ಈ ಹೋಂವರ್ಕ್‍'ನ ನಿನ್ನ ಅಮ್ಮನ ಹತ್ತಿರವೇ ಮಾಡಿಸಿಕೋ" ಮಗ: "ಬೇಡ ಅಪ್ಪಾ, ನೀವೇ ಹೇಳಿ ಕೊಡಿ; ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆಯಬೇಕೆಂದು ಗುರುಗಳು ಹೇಳಿದ್ದಾರೆ." ***

ಹಿಡಿಯಿರೋ ಅವನ

ಹಿಡಿಯಿರೋ ಅವನ ಮಾತು ಬಲ್ಲವರೆಲ್ಲರೂ ಹಿಡಿಯಿರೋ! ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ ಮತಾಂಧ ಅಭಿಮಾನಿಗಳಿಗೆ ಜನಿವಾರ...

ಸ್ನಾಯುಗಳು

  ಗುಲಾಬಿಗಳ ಹೊದ್ದವಳು ತೀರ ಖಾಸಗಿತನದಲ್ಲಿ ವ್ಯವಹರಿಸಬಲ್ಲ ಬೆಂಕಿಯ ಕುಲುಮೆ. ನೆಲದಲ್ಲಿ ಬುಸುಗುಡುವ ಹಾವು; ಆವೇಶ ಅವಳು. ನೆರಳೆಂಬ ಮುದ್ದು ಪ್ರೀತಿ ಬಿಕ್ಕಳಿಸಿ ರೋದಿಸುತ್ತಿರುತ್ತದೆ. ಪ್ರೀತಿಯ ಅಂಗಿ ನೇತಾಡುವುದು ಮನಸ್ಸು- ತೇವಗೊಂಡ ನೊಣಗಳ ಹಿಂಡು....

ಯಾರೇ ಕೂಗಾಡ್ಲಿ ಗೋಡ್ರೇ ಹೋರಾಡ್ಲಿ ಹುಬ್ಳಿ ಸಮಾವೇಶ ಆಗೇ ಹೋತಲ್ರಿ

ಅಧ್ವಾನೆದ್ದರೂ ಅಡ್ವಾಣಿ ಪಕ್ಷದ ಪದವಿಯನ್ನಾಗಲಿ ವಿರೋಧ ಪಕ್ಷದ ಸ್ಥಾನವನ್ನಾಗಲಿ ಬಿಡದೆ ಸತಾಯಿಸುತ್ತಾ ವಾಜಪೇಯಿ ಎಂಬ ಹಳೆಗುರಾಣಿಯ ರಕ್ಷಣೆ ಪಡೆಯುತ್ತಿರುವುದನ್ನು ಕಂಡು ಕೊತಕೊತನೆ ಕುದಿಯುತ್ತಿರುವ ಓಲ್ಡ್‌ ಆರೆಸ್ಸೆಸ್ಸಿನ ವಾನರ ಸೇನೆಗೀಗ ತೋರುತ್ತಿರುವುದು ಒಂದೇ ದಾರಿ. ಯಜ್ಞಯಾಗ...

ದೇವರು ಕೊಟ್ಟರೇನು ಕಡಿಮೆ?

ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. "ನಾವು ಬಡವರು. ಅಂಥ ಬಟ್ಟೆ,...

ಸಾಯಲಿರುವವರ ಪ್ರಣಾಳಿಕೆ

  ಮೃತರ ಸವಾಲುಗಳಿಗೆ ಉತ್ತರಿಸಲೇಬೇಕಾದ ದಿನ ಬಂದೊದಗಬಹುದು. ಆಗ ಉತ್ತರಿಸದಿದ್ದಲ್ಲಿ ಅವರು ಮತ್ತೊಮ್ಮೆ ರೋದಿಸುತ್ತಾರಂತೆ. ಆಗಲೂ ಸುಮ್ಮನಿದ್ದಲ್ಲಿ, ಬದುಕಿ ಪ್ರಶ್ನಿಸುತ್ತಾರಂತೆ- ಎದುರಾಳಿಗಳ ನಾಲಗೆಗಳನ್ನು ಕತ್ತರಿಸಿ. *****

ಐಸುರದಲಾವಿಹಬ್ಬ ಹೋದಮೇಲೆ

ಐಸುರದಲಾವಿಹಬ್ಬ ಹೋದಮೇಲೆ ಹೇಸಿ ರಿವಾಯತ ಸವಾಲ ಜವಾಬ ಕಾಸಿಗೆ ಕಡಿಮ್ಯಾಗಿ ನಾಶವಾಗಿ ಹೋಯ್ತು    |೧| ಎ೦ದಾಯ್ತೋ ಮೋರಮ ಹೇಳಲೋ ಮಂದಿ ಓದರೆ ತಂದಿಟ್ಟ ಚೊಂಗೆ ರೋಟು ತಿಂದು ತಿಂದು ತಿರುಗ್ಯಾಡು ಮುಲ್ಲಾಗ       |೨| ಮುಲ್ಲಾನ...