ಹನಿಗವನ ಪ್ರಶ್ನೆಗೆ ಪ್ರಶ್ನೆ November 14, 2012June 14, 2015 ಮಗು! ಬೆಳಕು ಎಲ್ಲಿಂದ ಬಂತು? ಕೇಳಿದರು ಗುರುಗಳು ಊದಿ, ದೀಪವಾರಿಸಿ ಕೇಳಿತು ಮಗು ಹೇಳಿ ಗುರುಗಳೇ! ಬೆಳಕು ಹೋಯಿತು ಎಲ್ಲಿಗೆ? *****