Day: November 10, 2012

#ಕವಿತೆ

ಯಾಕೆ ?

0

ನಿನ್ನೆ ನೀವು ಬರಲಿಲ್ಲ ಯಾಕೆ ? ಅಥವಾ ಬಂದಿದ್ದಿರಿ ಯಾಕೆ ? ಅಥವಾ ಬಂದೂ ಬರದಂತಿದ್ದಿರಿ ಯಾಕೆ ? ಎಂದೆಲ್ಲ ಕೇಳುತ್ತ ನಿಲ್ಲಬೇಡಿ ನಡೆಯಿರಿ ಆಫೀಸಿಗೆ ಹೊತ್ತಾಯಿತು. *****