ಕಣ್ಣು ತೆರೆಯಿತು

ಗುರುಗಳಲ್ಲಿ ನಮಸ್ಕರಿಸಿ ಶಿಷ್ಯ ಹೇಳಿದ- "ಮಳೆ ಸುರಿದಾಗ ಮೋಡಕ್ಕೆ ಮುಕ್ತಿ. ಗರಿಗೆದರಿದಾಗ ಹಕ್ಕಿಗೆ ಮುಕ್ತಿ. ಹೂವರಳಿದಾಗ ಮೊಗ್ಗಿಗೆ ಮುಕ್ತಿ. ಗುಡಿಗಿನಲ್ಲಿ ಮಿಂಚಿಗೆ ಮುಕ್ತಿ. ನನಗಿಲ್ಲವೇ ಮುಕ್ತಿ?" - ಎಂದು ಕಣ್ಣು ಮುಚ್ಚಿ ನಿಂತು ಬೇಡಿದ....

ಇದ್ದಲ್ಲೇ ಮೇಲೇರ್‍ವ ಉದ್ಯೋಗವನಂತೆ ಅಡ್ಡ ಗೊಳಿಸಿದೊಡೆಂತು?

ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು - ವಿಜ್ಞಾನೇಶ್ವರಾ *****

ಗದ್ಯ (ಯೆಲಾ ಯೆಲಾ ವಂದೊಂದ)

ಯೆಲಾ ಯೆಲಾ ವಂದೊಂದ ಕಾಲದಲ್ಲಿ ಹಂದಿ ಹುಲಿಯಾಗಿ ಹೆಗ್ಲನ ಬಂದೀ ಶುಲದೋದವಯ್ಯಾ, ಯೆಂತುಂಡರು ಯೆತುಂಡರೇನಬೇಡೀ ಕುಂತಿನಂದನರೂ ತರತಂದಿ ಉಂಡಿದಾರೇ ಮಿಕ್ಕವರೂ ಹಾಗುಂಡರೂ ದಮ್ಮಯ್ಯಾ ಜೋರು ಕಲ್ಲಿನಲ್ಲೀ ಶಾವಿರಾ ಮೊಲಗಳು ಬಿದ್ದು ಹೊಯ್ದಾಡಿದರೆ ಆ ಕಲ್ಲ...
ಮಲ್ಲಿ – ೧೧

ಮಲ್ಲಿ – ೧೧

ಬರೆದವರು: Thomas Hardy / Tess of the d'Urbervilles ರಾಜಕುಮಾರನು ನಾಯಕನು ಬರುವನೆಂದು ಕೇಳಿ ಬಹು ಸಂಭ್ರಮಪಟ್ಟು ಬಂದನು. ರಾಜಕುಮಾರಿಯೂ ಬಂದು ಜೊತೆಗೆ ಸೇರಿದಳು. ರೆಸಿಡೆಂಟ್ರು, ಮಹಾರಾಜರು ಅಲ್ಲಿಯೇ ಇದ್ದರು. ಮಹಾ ರಾಜರನ್ನು...

ಕೃಪಾ ಸಾಗರ

ಕೇಳಲಾರೆಯೂ ಹರಿ ನನ್ನ ಆಲಾಪ ನಿನಗಾಗಿ ನಾನು ಪರಿತಪಿಸಿರುವೆ ನನ್ನ ಬಾಳಿನಾಂಗಳದಲಿ ನಿನ್ನ ರೂಪ ಕಂಡು ನಾನು ಮೋಹಿಸಬೇಕೆಂದಿರುವೆ ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ ತುಂಬಲಿ ಎನ್ನ ಎದೆಯ ಬಾನಲಿ ಮನದ ಮೂಲೆಯಲ್ಲೂ ನಿನ್ನ...

ಇರುವೆಗಳಿದಾವೆ

ಇರುವೆಗಳಿದಾವೆ ಜಾಗ್ರತೆ ಪುಟಾಣಿ ಇರುವೆಗಳು ಕಟಾಣಿ ಇರುವೆಗಳು ಎತ್ತಲೋ ಹೊರಟಿರ್‍ತ ಇತ್ತ ನೋಡೋಣಾಂತ ಸುತ್ತ ಬಂದಿವೆ ನಮ್ಮ ಅಟ್ಟುಂಬೊಳಕ್ಕೆ ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ ಸಕ್ಕರೆ ಎಂದರವಕ್ಕೆ ಪಂಚಪ್ರಾಣ ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ ಬೆಲ್ಲ...

ಸಹನೆ-ಶಿವ

ಕಡೆದ ಕಡಲಿನ ಮೊದಲ ಫಲದಂತೆ, ಕಡೆಗೊಗೆವ ಸೊದೆಗೆ ಹಿರಿಯಣ್ಣನಂದದೊಳು ಭಾರತದ ಜನ- ದುದಧಿಯೊಳಗಿಂದು ಮೂಡುತಿದೆ ಹಾಲಾಹಲಂ, ನಡೆದೆಲ್ಲ ಪಾಪಗಳ ಕೋಲಾಹಲಂ, ಕರ್ಮ ದಾವಾನಲಂ; ನಿಷ್ಕೃತಿಯ ರೂಪಮಿದ ತಾಳಿ ಬದುಕುವೆವೆ ಬದುಕುಂಟು, ಸಂಮೋದವುಂಟು, ಸಂ- ಪದವುಂಟು;...

ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ ಸಂಗೀತ ಲೋಕದಲ್ಲಿ ಎದ್ದೆದ್ದು ಬಡಿದ ಘನ ಗಂಭೀರ ಸಮುದ್ರದಲೆಗಳು ಸ್ಥಬ್ಧವಾಗಿವೆ. ಮಿಲೆ ಸುರ್ ಮೇರ್ ತುಮ್ಹಾರಾ ತೊ ಸುರ್ ಬನೇ ಹಮಾರಾ ಭಾರತವನ್ನೊಂದುಗೂಡಿಸಿದ ತತ್ವ ಎಂತಹ ಮೋಡಿ ಆ ಗಾರುಡಿಗನದು?...
ಹೀಗಾದರೆ ಮುಂದಿನ ಗತಿ?

ಹೀಗಾದರೆ ಮುಂದಿನ ಗತಿ?

"ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಹೆಂಡತಿಗಿಂತಲೂ ಅಧಿಕವಾಗಿ ಪ್ರೀತಿಸುವರಿದ್ದಾರೆ." "ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಮಗು ಅಷ್ಟೇ ಏಕೆ ಪತಿರಾಯನಿಗಿಂತಲೂ ಹೆಚ್ಚು ಕಾಳಜಿ ಮಾಡುವ ಪ್ರೀತಿಸುವವರಿದ್ದಾರೆ." "ನನ್ನ ಆಪ್ತ ಸ್ನೇಹಿತರಿಗಿಂತಲೂ ಅಧಿಕವೆಂದು ನಾನು ಸ್ಮಾರ್‍ಟ್ ಫೋನನ್ನು ನಂಬಿದ್ದೇನೆ"- ಹೀಗಾದರೆ ಮುಂದಿನ...