ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ
ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ
ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ
ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ
ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು – ವಿಜ್ಞಾನೇಶ್ವರಾ
*****
ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ
ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ
ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ
ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ
ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು – ವಿಜ್ಞಾನೇಶ್ವರಾ
*****