ಪ್ರಶ್ನೆ

ಅಂದ ನೀ ಬೊಗಸೆ ಕಣ್ಣೊಳಗ ಮಿಂಚುವ ‘ಹೊಂಗನಸು’ಗಳನ್ನು ಕಂಡಿದ್ದಿ ನಾ ಹಂಗ ನಾ ಹಿಂಗ ಅಂತ ಮೈ ಅಲ್ಲಾಡಿಸಿದ್ದಿ ಆದರ ಈಗ್ಯಾಕ ನಿನ್ನ ಬೊಗಸೆ ಕಣ್ಣು ಸಣ್ಣಾಗಿ ‘ಹೊಗೆ ನನಸಿನ’ ಕಣ್ಣೀರು ಉದುರ್‍ತಾ ಇವೆ...

ಈಗಿಲ್ಲದ

೧ (ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ ಅವನ ಮೈಮೇಲೆ ಒಂದೆರಡು...

ಚಂದಿರ – ಸರಳ ಸುಂದರ

ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್ ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ ರಥವೂ ಇಲ್ಲ ಕುದುರೆಯೂ ಇಲ್ಲ ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ. ನಮ್ಮ ಚಂದಿರ ಅತ್ಯಂತ ಸರಳ ಸುಂದರ....
ತುಂಟ ಬೀಗ

ತುಂಟ ಬೀಗ

[caption id="attachment_5469" align="alignleft" width="300"] ಚಿತ್ರ: ಅಪೂರ್ವ ಅಪರಿಮಿತ[/caption] ದೊಡ್ಡವಾಡದಲ್ಲಿ ಇಬ್ಬರು ಗಂಡಹೆಂಡತಿಯಿದ್ದರು. ಗಂಡನು ಬರಿ ಜೀನನಾಗಿದ್ದರೆ ಹೆಂಡತಿ ಜೀನಹಂಕಳಾಗಿದ್ದಳು. ಅವರು ಎರಡೂ ಹೊತ್ತು ಎಂದೂ ಉಣ್ಣುತ್ತಿದ್ದಿಲ್ಲ, ಒಪ್ಪೊತ್ತೇ ಉಣ್ಣುತ್ತಿದ್ದರು. ರೊಟ್ಟಿಯೊಡನೆ ಕಾಯಿಪಲ್ಲೆ ತಿಂದರೆ...

ಚಾಕ್ಲೇಟ್ ಜಗಳ

ಅಕ್ಕನ್ ನೋಡೋಕ್ ಭಾವ ಸದಾ ಬರ್‍ತಾ ಇರ್‍ತಾರೆ, ಅಕ್ಕ ಇಲ್ದೆ ಇದ್ರೆ ಸುಮ್ನೆ ರೇಗಾಡ್ತಿರ್‍ತಾರೆ; ಇದ್ಳು ಅಂದ್ರೆ ಖುಷಿಯಾಗ್ ನಮ್ಮನ್ ಅಪ್ಕೊಂಡ ಬಿಡ್ತಾರೆ! ಚಾಕ್ಲೇಟ್ ತನ್ನಿ ಅಂತ ದೂರದ ಅಂಗ್ಡೀಗ್ ಕಳಸ್ತಾರೆ. ಬರೋ ಹೊತ್ಗೆ...

ಲಿಂಗಮ್ಮನ ವಚನಗಳು – ೪೫

ಅಯ್ಯ ನಿಮ್ಮ ಚರಣವಿಡಿದು, ಮನವ ನಿಲಿಸಿದೆ. ತನುವ ಮರೆದೆ. ಮಹಾಘನವ ಕಂಡೆ. ಲಿಂಗದ ನೆಲೆವಿಡಿದೆ. ಅಂಗ ಲಿಂಗವೆಂದು ನೋಡಲು, ಕಂಗಳ ಮುಂದಣ ಬೆಳಗೆ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು, ಸಂಗಸುಖವ ಮರೆದು,...

ನಗೆ ಡಂಗುರ – ೧೬೫

ತಂದೆ: ಪೋಲಿ ಹುಡುಗರ ಸಹವಾಸ ಬಿದ್ದು ಕುಡಿತಕ್ಕೆ ದಾಸನಾಗಿದ್ದ ಮಗನಿಗೆ ಹೇಳಿದರು. "ಮಗೂ, ಕುಡಿತ ತುಂಬಾ ಕೆಟ್ಟದ್ದು. ಕುಡಿದರೆ ಅಲ್ಲಿ ಮರದ ಮೇಲೆ ಎರಡು ಹಕ್ಕಿಗಳು ಇವೆಯಲ್ಲಾ ಅವು ನಾಲ್ಕು ಹಕ್ಕಿಗಳ ತರಹ ಕಾಣುತ್ತವೆ-...

ಕೇಂದ್ರದ ಸುತ್ತ

ಜನನದಿಂದ ಆ ಮರಣದವರೆಗೆ ಜೀವನದ ಮಧ್ಯ ಮಹಜಾಲದುಡಿಗೆ ಭೂಮ್ಯೋಮ ಭೂಮ ವಿನ್ಯಾಸವಿಹುದು ಸಂಸಾರ ಮತ್ತು ಸನ್ಯಾಸವಿಹುದು ಮನಮೊನೆಯ ಮೇಲೆ ಕುಳಿತಿಹುದು ಹರಣ ಹಾರುವುದೆ ಅದರ ಅತ್ಯಂತ ಧ್ಯಾನ ಹನಿಹನಿಯು ಕೂಡಿ ಹಗರಣದ ಹಣವು ಸೋರುವುದೆ...
ಮತಾಂತರ ತಪ್ಪೇನು?

ಮತಾಂತರ ತಪ್ಪೇನು?

[caption id="attachment_5472" align="alignleft" width="212"] ಚಿತ್ರ: ಅಪೂರ್ವ ಅಪರಿಮಿತ[/caption] ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದುಹೋದರು. ಹಿಂದೂ ಮತಾಂಧರ ಪ್ರಲಾಪ ಇನ್ನೂ ನಿಂತಿಲ್ಲ. ಒಬ್ಬ ಪೋಪ್ ಆಗಮನದಿಂದಾಗಿ ಒಂದು ಧರ್ಮವೇ ದಿಕ್ಕೆಡುತ್ತದೆ . ಆ...