ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು
ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್
ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ
ರಥವೂ ಇಲ್ಲ ಕುದುರೆಯೂ ಇಲ್ಲ
ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ.
ನಮ್ಮ ಚಂದಿರ ಅತ್ಯಂತ ಸರಳ ಸುಂದರ.
*****
ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು
ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್
ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ
ರಥವೂ ಇಲ್ಲ ಕುದುರೆಯೂ ಇಲ್ಲ
ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ.
ನಮ್ಮ ಚಂದಿರ ಅತ್ಯಂತ ಸರಳ ಸುಂದರ.
*****