ನಾವು – ನೀವು

ನಮಗೆ ಭಾವನೆಗಳಿವೆ ರೆಂಬೆ ಕೊಂಬೆಗಳಂತೆ ಗಟ್ಟಿಯಾಗಿ ಹರಡಲು ಬೇರುಗಳಿಲ್ಲ ನಿಮಗೆ ಬೇರುಗಳಿವೆ ಆದರೆ ಹರಡಲು ಭಾವನೆಗಳಿಲ್ಲ. ನಾವು ಮೃದು ಹೃದಯಿಗಳು ಅಂತೆಯೇ ನಮ್ಮ ತಲೆದಿಂಬುಗಳು ತೋಯುತ್ತವೆ ನೀವು ಕಠೋರ ಹೃದಯಿಗಳು ನಿಮ್ಮನ್ನು ಸರಾಯಿ ಅಂಗಡಿಗಳೇ...

ಕಾಪಿ ಹಿತ್ತಿಲ ಮನೆ (ಈಚೆಗೆ ಹೋದಾಗ)

ಇಲ್ಲಿ ಹಿಂದೊಮ್ಮೆ ಕೋಣೆಗಳ ತುಂಬ ಸಿಗರೇಟು ತುಂಡುಗಳಿದ್ದವು.  ಹರಿದ ಕಾಗದಗಳಲ್ಲಿ ಅಕ್ಷರಗಳು ಚೂರಾಗಿ ಎಲ್ಲೆಲ್ಲೂ ಬಿದ್ದಿದ್ದವು.  ಪುಸ್ತಕದ ಅಟ್ಟಳಿಕೆಯಲ್ಲಿ ಅನಂತಮೂರ್ತಿ, ಲಂಕೇಶ ಒಟ್ಟಿಗೇ ಕುಳಿತ್ತಿದ್ದರು. ಮೇಜಿನ ಮೇಲಿದ್ದ ಮೈಸೂರಿಂದ ತಂದ ಆನೆಯ ಮೈಯೆಲ್ಲ ಹೆದ್ದಾರಿಯಿಂದೆದ್ದ...

ಕಾಮಧೇನು

ನಮ್ಮ ಪಿಂಜ್ರಾಪೋಲ್ ಗೋಮಾತೆಯಲ್ಲವಯ್ಯ; ಕಾಮಧೇನುವೆಂಬ ಅಪರೂಪದ ಹಸು; ಅದು ಸ್ವರ್ಗದಲ್ಲಿದೆಯಂತೆ, ಅದನ್ನು ಪಡೆದವನು ಮೂರು ಲೋಕದೊಡೆಯ ಇಂದ್ರ ದೇವೇಂದ್ರ, ಬರೇ ಕೇಳಿದ ಕಥೆ ಅನ್ನು:  ಅದರ ಸೌಂದರ್ಯವನ್ನು ಕಂಡವರೂ ಇಲ್ಲ, ಅದರ ಹಾಲು ಕುಡಿದವರಾರು...
ಮೆಟಿಲ್ಡಾ

ಮೆಟಿಲ್ಡಾ

[caption id="attachment_5488" align="alignleft" width="219"] ಚಿತ್ರ: ಅಪೂರ್ವ ಅಪರಿಮಿತ[/caption] ನಾನು ವೃಕ್ಷಶಾಸ್ತ್ರದ ಎಂ.ಏ. ಪರೀಕ್ಷಗೆ ಓದಿತ್ತಿರುವ ದಿನಗಳಲ್ಲಿ ಮೈಲಾಪೂರದ ದೊಡ್ಡ ಬೀದಿಯಲ್ಲಿರುವ ಒಂದು ಮಹಡಿ ಮನೆಯಲ್ಲಿ ವಾಸವಾಗಿದ್ದೆ. ನನ್ನಂತಹ ಹತ್ತಾರು ಜನವಿದ್ಯಾರ್ಥಿಗಳು ನಮ್ಮ ದೇಶದವರು...

ಶಾಲಾ ಪ್ರಾರ್ಥನೆ

ದೇವಿ ನಿನ್ನ ಬೇಡುವೆ ಕಾಯೊ ದೂರ ಮಾಡದೆ, ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ. ಸೂರ್ಯನಾಗಿ ಮೇಲೆ ಚಲಿಸಿ ಕತ್ತಲನ್ನು ಹರಿಸುವೆ, ಮೋಡವಾಗಿ ನೀರು ಸುರಿಸಿ ಲೋಕಕನ್ನ ಉಣಿಸುವೆ, ಪ್ರಾಣವಾಯುವಾಗಿ ಸುಳಿದು ಕಾಣದಂತೆ...

ನಗೆ ಡಂಗುರ – ೧೬೬

ಒಂದು ಬ್ರಿಟಿಷ್ ಹಡಗಿನಲ್ಲಿ ಮೂನ್ನೂರು ಜನ ಪ್ರಯಾಣಿಸುತ್ತಿದ್ದರು. ಹಡಗು ನಡುದಾರಿಯಲ್ಲಿ ನಿಂತು ಬಿಟ್ಟಿತು. ಮುನ್ನೂರು ಜನರೂ ಕೆಳಕ್ಕೆ ಇಳಿದು ಪ್ರಾಣ ಕಳೆದುಕೊಂಡರು. ಅವರು ಯಾತಕ್ಕೆ ಇಳಿದಿದ್ದು ಅಂದರೆ ಆ ನಿಂತ ಹಡಗನ್ನು ಎಲ್ಲರೂ ಇಳಿದು...

ಲಿಂಗಮ್ಮನ ವಚನಗಳು – ೪೬

ಮನ ಕತ್ತಲೆ, ತನು ಹಮ್ಮು, ನೆನಹು ಮರವೆ, ಇವರೊಳಗೆ ಇದ್ದುಗನವ ಕಂಡಿಹೆನೆಂಬ ಅಣ್ಣಗಳಿರಾ ನೀವು ಕೇಳೀರೋ, ಘನವಕಾಂಬುದಕ್ಕೆ ಮನವೆಂತಾಗಬೇಕೆಂದರೆ, ಅಕ್ಕಿಯ ತಳಿಸಿದಂತೆ, ಅಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ, ಮನ ನಿರ್ಮಳವಾದಲ್ಲದೆ, ಘನವ ಕಾಣಬಾರದು ನಮ್ಮ...

ಬಾರೇ ಬಾರೇ ನೀರೇ ಬಾರೇ

ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ...

ಮಳೆ

ಪ್ರಿಯ ಸಖಿ, ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತದಲ್ಲವೇ? ಮಳೆ ಜೀವನಾಧಾರವಾದುದು. ಪ್ರಕೃತಿಯ ಉಳಿವಿನ ಸಂಕೇತ. ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ! ರೈತನಿಗೆ ಬಿತ್ತನೆಗೆ ಭೂಮಿ ಹದವಾಯಿತು. ಮೃದುವಾಯಿತೆಂಬ ಖುಷಿ.  ಪುಟ್ಟ ಮಕ್ಕಳಿಗೆ ಮನೆ...