Day: January 27, 2016

ಮಳೆ

ಪ್ರಿಯ ಸಖಿ, ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತದಲ್ಲವೇ? ಮಳೆ ಜೀವನಾಧಾರವಾದುದು. ಪ್ರಕೃತಿಯ ಉಳಿವಿನ ಸಂಕೇತ. ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ! ರೈತನಿಗೆ ಬಿತ್ತನೆಗೆ ಭೂಮಿ ಹದವಾಯಿತು. […]

ವಾಕಿಂಗ್

ಹೆಣ್ಣಿನ ಹೃದಯಕ್ಕೆ ನೇರ ದಾರಿಯಿಲ್ಲ ಕಾಡಿಗೆ ಕಣ್ಣಿನ ಟಾರು ದಾರಿಯಲ್ಲಿ ಹುಡುಗರು ನಡೆದು ಬರುತ್ತಾರೆ ‘ಲವ್’ ಎಂಬ ವಾಕಿಂಗ್‌ಗೆ! *****