ಅಭಿಮಾನದ ಅಂತರ್ಜಲ

ಅಭಿಮಾನದ ಅಂತರ್ಜಲ

[caption id="attachment_6458" align="alignleft" width="300"] ಚಿತ್ರ ಸೆಲೆ: ಇಂಡಿಯಾಗ್ಲಿಟ್ಜ್.ಕಾಂ[/caption] ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ ಅವರು ಎಚ್.ಎಸ್.ದೊರೆಸ್ವಾಮಿ ಎಂದೇ ಪ್ರಸಿದ್ಧರು ಸ್ವಾತಂತ್ರ - ಸ್ವಾಭಿಮಾನದ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ ಅವರಿಗೀಗ ತೊಂಬತ್ತರ ಸಂಭ್ರಮ (ಜ: ಏಪ್ರಿಲ್...

ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಆ ಸರ್ಕಲ್ಲೇ ಹಾಗೆ ಭಯಪಡಬೇಡಿ, ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು. ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು ಅದೇನು ತರಾತುರಿ ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ...

ಗಂಗೋತ್ರಿಯಲ್ಲಿ ರಾತ್ರಿ

ಗಂಗೋತ್ರಿಯಲ್ಲಿ ರಾತ್ರಿ ರೋಡುಗಳೇಕೆ ನಡೆಯುವುದಿಲ್ಲ ಕಟ್ಟಡಗಳೇಕೆ ತೆರೆಯುವುದಿಲ್ಲ ಮರಗಳು ನಿಂತದ್ದೇಕೆ ಮಣ್ಣು ಮಲಗಿದ್ದೇಕೆ ಸಮಯ ಯಾಕೆ ತುಂಡಾಗಿದೆ ಹೀಗೆ ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ ವ್ಯವಾಗುತ್ತಿದೆ ನನಗೆ ಗೊತ್ತಿರುವ ಸಮುದ್ರದಂಡೆಗೆ ಎಷ್ಟು ದೂರ...

ಮಂಥನ – ೬

ವಿಕಾಸ್ ಎಲ್ಲಿದ್ದೀರಾ, ಹೇಗಿದ್ದೀರಾ, ನನ್ನ ನೆನಪು ನಿಮಗಿದೆಯೇ, ಕಣ್ಮುಚ್ಚಿ ಮಲಗಿದ್ದವಳಿಗೆ ಅನು ಬಂದು ಎಚ್ಚರಿಸಿದಾಗಲೇ ಎಚ್ಚರವಾದದ್ದು. ಎಷ್ಟು ಹೊತ್ತು ಮಲಗಿಬಿಟ್ಚೆ. ಇಡೀ ರಾತ್ರಿ ನಿದ್ರೆಯಿಲ್ಲ. ಬೆಳಿಗ್ಗೆ ಅಷ್ಟೆ ಜೊಂಪು ಪಾಪ ಅನುಗೆ ಲೇಟಾಗಿ ಹೋಯಿತೇನೋ...

ಬಂದ ಅಗೋ ಮರಿಯಾನೆ

ಬಂದ ಅಗೋ ಮರಿಯಾನೆ ಬಣ್ಣದ ಹೂವೀಣೆ ಇಂಥ ಚಿಣ್ಣ ಇನ್ನೊಬ್ಬನ ಜಗದಲಿ ನಾ ಕಾಣೆ ನೀರಿರಲಿ ನೆಲದಲ್ಲೇ ಈಜುವ ಈ ಧೀರ, ಬೆಣ್ಣೆಯೇನು ಮಣ್ಣನ್ನೂ ಚಪ್ಪರಿಸುವ ಪೋರ! ಕರೆದೆಲ್ಲಾ ಹೆಣ್ಣುಗಳ ಉಡಿಗೇರುವ ಮಾರ, ಜಾಜಿಗಿಂತ...

ಲಿಂಗಮ್ಮನ ವಚನಗಳು – ೮೮

ಕಂಗಳ ಮುಂದೆ ಮಾಣಿಕವಿದ್ದು, ಕಾಣಲರಿಯರಯ್ಯ. ಬಾಗಿಲ ಮುಂದೆ ಹಾಲಸಾಗರವಿದ್ದು, ಒರತೆಯ ನೀರಿಗೆ ಹಾರುವರಂತೆ, ಕಂಗಳ ಮುಂದೆ ಮಹಾಶರಣಿನಿದ್ದು, ಕತ್ತಲೆ ಎನಲೇಕೆ? ಇನ್ನು ಬೇರೆ ಲಿಂಗವನರಸಿಹೆನೆನಲೇಕೋ ಆ ಮಹಾಶರಣ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಎಂಥ ಭಾರತ ೨

ಇಲ್ಲಿಯವರೆಗೆ ನಿರೋಧ-ನಿಷೇಧಗಳ ಹಿಡಿತ-ಬಿಗಿತಗಳ ‘ಋಣ’ ಮಾರ್ಗದಲ್ಲಿ ನಡೆದದ್ದಾಯಿತು ಹುಲಿಯ ಮೈ ಬೋಳಿಸಿ ಆಕಳ ಮಾಡುವ ಯತ್ನ ನಡೆಯಿತು ಆಟಗುಳಿ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು...