ಭೂಮಿ ಭೂಮೀಂತ
ಯಾವಾಗ ನೋಡು ಸುತ್ತೀ ಸುತ್ತೀ ಒದ್ದಾಡ್ತೀಯ
ಆದರೆ ಅವಳ ನೆರಳು ಬಿದ್ದರೆ ಸಾಕು
ಯಾಕೆ ಗ್ರಹಣ ಹಿಡಿದವನಂಗಾಡ್ತೀಯಾ?
*****