Day: November 19, 2016

ಬಂದ ಅಗೋ ಮರಿಯಾನೆ

ಬಂದ ಅಗೋ ಮರಿಯಾನೆ ಬಣ್ಣದ ಹೂವೀಣೆ ಇಂಥ ಚಿಣ್ಣ ಇನ್ನೊಬ್ಬನ ಜಗದಲಿ ನಾ ಕಾಣೆ ನೀರಿರಲಿ ನೆಲದಲ್ಲೇ ಈಜುವ ಈ ಧೀರ, ಬೆಣ್ಣೆಯೇನು ಮಣ್ಣನ್ನೂ ಚಪ್ಪರಿಸುವ ಪೋರ! […]