ಬಣ್ಣದ ರೆಕ್ಕೆಗಳುಳ್ಳ ಪಾತರಗಿತ್ತಿ (ಪತಂಗ)ಗಳನ್ನು ನಾವು ಗಿಡದ ಮೇಲೊ, ಗೋಡೆಗಳಲ್ಲಿಯೋ ನೋಡಿ ಖುಷಿ ಪಟ್ಟುಕೊಳ್ಳುತ್ತವೆ. ಆದರೆ ಈ ರೆಕ್ಕೆಗಳಲ್ಲಿ A ದಿಂದ Z ವರೆಗಿನ ಅಕ್ಷರಗಳು ೦ ದಿಂದ ೯ರವರೆಗಿನ ಅಂಕಿಗಳು ಇವೆ. ಈ ಸತ್ಯವನ್ನು ಕಂಡು ಹಿಡಿಯಲು ನಾರ್ವೆ ದೇಶದ ಛಾಯಾಗ್ರಾಹಕ ೨೦ ವರ್ಷಗಳ ಪರ್ಯಂತ ೩೦ ದೇಶಗಳನ್ನು ಸುತ್ತಾಡಿ ಲಕ್ಷಾಂತರ ಪಾತರಗಿತ್ತಿಗಳ ಚಿತ್ರಗಳನ್ನು ಸೆರೆಹಿಡಿದು ಈ ಅಕ್ಷರಗಳನ್ನು ಅಂಕಗಳನ್ನು ಕಂಡುಹಿಡಿದಿದ್ದಾನೆ. ಹಾಗಾದರೆ ಚಿತ್ತೈಸುವ ಈ ಪಾತರಗಿತ್ತಿಗಳು ಅಕ್ಷರ, ಅಂಕಿಗಳ ಸಂದೇಶವಾಹಕಗಳೆ?
*****