ಗಣ್ಯರು ಯಾರು ?

ಪ್ರಿಯ ಸಖಿ, ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ...

ಮದುವೆ ಬಸ್ಸು; ಕಾಫಿ ಹುಡುಗ

ಹದಿಹರೆಯದವರ ಮರೆತಜಗತ್ತು ಮೊದಲೆರಡು ಸೀಟುಗಳಲಿ; ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ ಬಿಳಿಕೂದಲಿನ ಮಧ್ಯವಯಸ್ಕರ ಆಲೋಚನಾ ಮಾತುಕತೆ; ಇನ್ನೂ ಹಿಂದೆ ನೆರಿಗೆಹೊತ್ತ ಕೋಲು ಹಿಡಿದವರ ಗಂಭೀರ ನಿದ್ದೆ; ಬೋನಸ್‌ದಿನಕ್ಕೆ ಖುಷಿಪಟ್ಟು ಮೊಮ್ಮಕ್ಕಳು ತಿನಿಸಿದ ಚಾಕಲೇಟ್ ಸೀಪುವ...

ಹಳೆಗನ್ನಡದ ಆಸೆ

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು...

ಬಿ.ಡಿ.ಎ ಬುಲ್ಡೋಜರ್‍

ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್‍ ಈ ಸೂರ್ಯ. *****

ಮಂಥನ – ೮

ಅನು ಎದ್ದ ಸಮಯವೇ ಸರಿ ಇರ್ಲಿಲ್ಲ ಅನ್ನಿಸುತ್ತೆ. ಆಫೀಸಿಗೆ ಲೇಟಾಗಿಬಿಟ್ಟತ್ತು. ಅವಸರವಾಗಿ ಗಾಡಿ ಸ್ಟಾರ್ಟ್ ಮಾಡಿ ನಾಲ್ಕು ಹೆಜ್ಜೆ ಮುಂದಿಟ್ಟಿರಲಿಲ್ಲ. ‘ಟಪ್" ಅಂತ ಟೈರ್ ಪಂಕ್ಚರ್. ‘ಥೂ’ ಎಂದು ಕೈನಿಯನ್ನು ಒದ್ದು ಹಿಂದಕ್ಕೆ ತಂದು...

ನನ್ನ ಮುದ್ದು ಚಿಲಿಪಿಲಿ ಗಿಣಿಯೇ

ನನ್ನ ಮುದ್ದು ಚಿಲಿಪಿ ಗಿಣಿಯೇ ಬಂಗಾರ ತುಂಬಿದ ಗಣಿಯೇ ಹೂನಗೆ ಅರಳಿದೀ ಮುಖಕೆ ಹುಣ್ಣಿಮೆ ಆಕಾಶ ಎಣೆಯೇ? ಹೇಗಿರದೆ ನೀನಿದ್ದೆ ಮಗುವೇ? ಕತ್ತಲಾಗಿತ್ತಲ್ಲ ಜಗವೇ ನೀ ಬಂದು ನಗಲು ಈ ಇಳೆಗೇ ಹರಿದಿದೆ ಬೆಳಕಿನ...

ಲಿಂಗಮ್ಮನ ವಚನಗಳು – ೯೦

ಅಯ್ಯ, ನಾ ಮರ್ತ್ಯದಲ್ಲಿ ಹುಟ್ಟಿ, ಕಷ್ಟ ಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿದೆ. ಕರ್ಮಕ್ಕೆ ಗಿರಿಯಾಗುತಿದ್ದರೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗಕಟ್ಟಿದನು. ತಂದೆ ಎಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ...

ಹೊಟ್ಟೆ ಪಾಡು

ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ ನಾಕಕ್ಸರಾ ಬಾಯಾಗಿಟಗಂಡು ನಾಕ ಪುಸ್ತಕಾ ತಲೆಯಾಗಿಟ್ಟುಗಂಡು ನಾಕ ಕಾಸ ಕೈಯಾಗಿಟಗಂಡು ಯಾಕ ಮೆರೀತಿಯಲೇ ಬಾಯಾಗೇ ಅಂತ್ರಕ್ಕೇಣೀ ಹಾಕ್ತೀ ಸಮತಾ, ಸೋದರತಾ, ಗಾಂಧಿ ತಾತಾ ಅಂತಾ ಬಂಗಾರದೊಳ್ಳೊಳ್ಳೆ ನಾಣ್ಣಿಗಳನ್ನ ಒದರಿ ಒದರೀ ಒಡಕು...