ಕಾದಂಬರಿ ಮಂಥನ – ೮ ಶೈಲಜಾ ಹಾಸನDecember 4, 2016July 26, 2020 ಅನು ಎದ್ದ ಸಮಯವೇ ಸರಿ ಇರ್ಲಿಲ್ಲ ಅನ್ನಿಸುತ್ತೆ. ಆಫೀಸಿಗೆ ಲೇಟಾಗಿಬಿಟ್ಟತ್ತು. ಅವಸರವಾಗಿ ಗಾಡಿ ಸ್ಟಾರ್ಟ್ ಮಾಡಿ ನಾಲ್ಕು ಹೆಜ್ಜೆ ಮುಂದಿಟ್ಟಿರಲಿಲ್ಲ. ‘ಟಪ್" ಅಂತ ಟೈರ್ ಪಂಕ್ಚರ್. ‘ಥೂ’ ಎಂದು ಕೈನಿಯನ್ನು ಒದ್ದು ಹಿಂದಕ್ಕೆ ತಂದು... Read More