ಹಳೆಗನ್ನಡದ ಆಸೆ

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು...

ಬಿ.ಡಿ.ಎ ಬುಲ್ಡೋಜರ್‍

ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್‍ ಈ ಸೂರ್ಯ. *****
cheap jordans|wholesale air max|wholesale jordans|wholesale jewelry|wholesale jerseys