ಮುಕ್ತಕ

ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ, ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ. ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ, ನೆಮ್ಮದಿ ಜೀವಕೆ, ಜ್ಞಾನವೊಂದೇ ತಾರಕ ಮಂತ್ರ ಗುರುವೆ. ಓದಿಲ್ಲದೇ...

ತಾಯಿ ಮಗನಿಗೆ ಹೇಳಿದ್ದು

ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್‍ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****

ಎಲ್ಲದಾನವ್ನು ಮನಸ್ಯಾ

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು ಕೆಲವು ಕಾಗದಾ ತಿಂಬೋ ಕತ್ತೆಗ್ಳು ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು ಕೆಲವು ಹೆಣಾತಿನ್ನೋ ಹದ್ದುಗಳು ಕೆಲವು ಮಾಂಸಾ ಮೂಸೋ ನಾಯಿಗಳು ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ...
ಜೀವನಾಂಶ ಮತ್ತು ಮುಸ್ಲಿಂ ಮಹಿಳೆ

ಜೀವನಾಂಶ ಮತ್ತು ಮುಸ್ಲಿಂ ಮಹಿಳೆ

[caption id="attachment_7931" align="alignleft" width="300"] ಚಿತ್ರ: ಗರ್ಡ್ ಆಲ್ಟ್‌ಮನ್[/caption] ಒಂದು ರಾಷ್ಟ್ರ ಸ್ವತಂತ್ರವಾದಾಗ ಅದರ ಕಾನೂನಿನ ಬೇರುಗಳು ಸಮಾನತೆಯ ಆಧಾರದ ಮೇಲೆ ಬಲವಾಗಿರದೆ ಹೋದರೆ ಎಂಥ ಗೊಂದಲಗಳು ಹುಟ್ಟಿಕೊಳ್ಳಬಹುದು ಎಂಬುದಕ್ಕೆ ಭಾರತ ಪ್ರತ್ಯಕ್ಷ ಸಾಕ್ಷಿಯಾಗಿದೆ....

Navy man ತನ್ನ ಹೆಂಡತಿಗೆ ಬರೆದ ಪತ್ರ

ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ - ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು. ಮಾತು ಕಡಿಮೆ ಮೌನಿ ಯಾವತ್ತೂ ಕಣ್ಣಂಚಿನ ನಗೆಯವಳು - ಹೋಗಲಿ...

ಯಾತ್ರಿಕ

ಜಡ ಮಾನಸವ ತಟ್ಟಿ ಚೇತನವ ಬಿತ್ತರಿಸಿ ಸಾಗುತಿಹ ಓ ಯಾತ್ರಿಕ ತಾಳಣ್ಣ ನಾ ಬರುವೆ ಹಿಂದಿಷ್ಟು ಸೋತಿರುವೆ ದಿಬ್ಬಗಳ ಹಾಯ್ವತನಕ ಮುಳ್ಳೆಷ್ಟೊ ತುಳಿದಿಹೆನು ಕಲ್ಲೆಷ್ಟೊ ಎಡವಿದೆನು ಹಸಿವಿನಿಂ ಸೊರಗುತಿಹೆನು ನಿಲ್ಲಣ್ಣ ನಿಲ್ಲಣ್ಣ ನಿನ್ನಂಥ ಪಯಣಿಗರ...

ಯಾರು ಜೀವವೇ ಯಾರು ಬಂದವರು

ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ? ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ? ಬಾನನೀಲಿಯಲಿ ಕರಿ ಬಿಳಿ ಬಣ್ಣದ ಗಾನ ಚಿಮ್ಮಿದವರು? ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು? ನಸುಕಿನ ಬೆಳಕನು...