ಮುಕ್ತಕ
ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ, ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ. ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ, ನೆಮ್ಮದಿ ಜೀವಕೆ, […]

ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್‍ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****