ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ ಮಗನೇ ನೀನೆಲ್ಲಿದ್ದೀಯೋ ನನಗೊಂದೂ ಗೊತ್ತಿಲ್ಲ. ಕಾಲಿಗೆರಗಿ ಹೊರಟ ಆ ದಿನ- ಕಣ್ಣೀರು ಒರೆಸಿದ್ದೇನು ಮುದ್ದಾಗಿ ಮಾತಾಡಿ ನಗಿಸಿದ್ದೇನು ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ ಹೊರಟೆಯಲ್ಲ! ಮಗಾ ಈಗ ನಿನೆಲ್ಲಿದ್ದೀಯೋ ನನ್ನ ಕಂದಾ....

ಚೇತನ

ಮೊಗ್ಗರಳಿ ಹೂವಾಗಿ ಜಗವು ನಂದನವಾಗಿ ಪ್ರೀತಿಯೊಲಮೆಯ ಚಿಲುಮೆ ಉಕ್ಕಿ ಬರಲಿ ಕೆರೆಯ ದಂಡೆಯ ಮೇಲೆ ಹಸಿರು ಗರಿಕೆಯ ಲೀಲೆ ನಿನ್ನೆದೆಯ ಭಾವಗಳು ಹಾಡುತ್ತ ಬರಲಿ ಮಾವಿನ ಚಿಗುರಲಿ ಕೋಗಿಲೆಯ ದನಿಯಲಿ ನಿನ್ನೊಲವು ಹಾಡಾಗಿ ಹರಿದು...

ಬಾ ಸೌಭಾಗ್ಯವೆ ದಯಮಾಡು

ಬಾ ಸೌಭಾಗ್ಯವೆ ದಯಮಾಡು ಭಯಗಳ ದೂಡಿ ಮುದ ನೀಡು, ಒಡಲನು ಹೊರೆಯುವ ಭರದಲಿ ನಿನ್ನ ಮರೆತವನೆದೆಯಲಿ ಸ್ವರ ಹೂಡು, ಬಾಡದ ರೂಪವೆ ಬಳಿಸಾರು, ಹಾಡುವ ಗೀತವ ದನಿಯೇರು, ಕಾಣದೆ ಎಲ್ಲೋ ಮರೆಯಲಿ ನಿಂತು ಕಾಡುವ...
ಆ ಕೈಗಳು

ಆ ಕೈಗಳು

ಅವನು ಗೇಟು ತರೆದು ಒಳ ಬರುವಾಗಲೇ ಅವನ ಮುಖಭಾವವನ್ನು ಗಮನಿಸಿದ್ದೆ. ಅದರಲ್ಲಿ ಭೀತಿಯಿತ್ತು. ಯಾವುದೋ ಅವ್ಯಕ್ತವಾದುದೊಂದು ಅಟ್ಟಿಸಿಕೊಂಡು ಬರುವಂತೆ ಭಯ ತುಂಬಿತ್ತು. ಗೇಟಿನ ಒಳ ಹೊಕ್ಕವನು ಎರಡು ಬಾರಿ ಶೂನ್ಯದತ್ತ ನೋಡಿ ಏನನ್ನೋ ಗೊಣಗಿದ....

ಪುಟ್ಟನ ಕಚೇರಿ

ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ...

ನಮ್ಮೂರ ಹೋಳಿ ಹಾಡು – ೫

ಹೇ ಕೃಷ್ಣ ತಂದೆ ಏನುಕಾರ್ಯ ಹೇಳಿದೆ ಎನಗೆ? ಮನಸಾಯಿತೆ ನಿನಗೆ ||ಪ|| ಹಡೆದ ಮಕ್ಕಳ ಮೇಲೆ ಪಿತಗೆ ಹರುವಿಲ್ಲವೋ ಇದು ಕಠಿಣವಲ್ಲವೋ ||೧|| ಹರನ ಉರಿಯಗಣ್ಣಿನೆದುರು ನಿಲ್ಲುವರ್‍ಯಾರೋ? ಆವ ಪುರುಷರ ತೋರೋ ||೨|| ಬೆಂಕಿಯೊಳಗೆ...

ಲೆಕ್ಕದ ಮಾತು

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?! * ಲೆಕ್ಕ......