ಸಣ್ಣ ಕಥೆ ಆ ಕೈಗಳು ಪ್ರಭಾಕರ ಶಿಶಿಲJune 25, 2017March 30, 2017 ಅವನು ಗೇಟು ತರೆದು ಒಳ ಬರುವಾಗಲೇ ಅವನ ಮುಖಭಾವವನ್ನು ಗಮನಿಸಿದ್ದೆ. ಅದರಲ್ಲಿ ಭೀತಿಯಿತ್ತು. ಯಾವುದೋ ಅವ್ಯಕ್ತವಾದುದೊಂದು ಅಟ್ಟಿಸಿಕೊಂಡು ಬರುವಂತೆ ಭಯ ತುಂಬಿತ್ತು. ಗೇಟಿನ ಒಳ ಹೊಕ್ಕವನು ಎರಡು ಬಾರಿ ಶೂನ್ಯದತ್ತ ನೋಡಿ ಏನನ್ನೋ ಗೊಣಗಿದ.... Read More
ಹನಿಗವನ ಯೌವನ ಲತಾ ಗುತ್ತಿJune 25, 2017February 13, 2019 ಬೆಳಗಾದರೆ ಅರಳಿ ನಿಲ್ಲುತ್ತವೆ ತೊನೆದಾಡಿ ಕಂಪುಹರಿಸುತ್ತ ಸ್ನಿಗ್ಧ ಹೂವುಗಳು, ಕಾಯುವದೇ ಕಠಿಣ ಕಟುಕ ಚಿಟ್ಟೆ - ಕೀಟಗಳಿಂದ. ***** Read More