Day: June 23, 2017

ಲೆಕ್ಕದ ಮಾತು

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, […]

ಕರ್ಮ

ಸೂರ್ಯನ ಸುತ್ತ ಭೂಮಿ ಭೂಮಿಯ ಸುತ್ತ ಚಂದ್ರ ಏನಿದರ ನಿಜ ಮರ್ಮ…? ಮರ್ಮವೂ ಇಲ್ಲ ಗಿರ್ಮವೂ ಇಲ್ಲ ಹೇಳುತ್ತೇನೆ ಕೇಳಿ ಇದೆಲ್ಲ ನಮ್ಮ ನಮ್ಮ ಕರ್ಮ. *****