ಅನಾವರ್ತ

ಬೆಳಕಿನ ಸೂರ್ಯ ಉದುರಿಸುತ್ತಾನೆ ಆವರ್ತ ಬೀಜಗಳು ಸಾಗರದಲಿ. ತೇಲಿ ಮತ್ತೆ ಹನಿ ಆಗಿ ಆಗಸಕ್ಕೇರಿ ಬಿಳಿ ಮೋಡಗಳು ತೇಲಿದ ನೀಲಿ ಆಕಾಶ. ಎಲ್ಲಾ ಗುಟ್ಟುಗಳ ನಿನ್ನಲ್ಲೇ ಇರಿಸಿಕೊಂಡು ಅವಸ್ಥೆಯಲಿ ಒಲೆಬೆಂಕಿ ಉರಿದು, ಬೀಜಗಳ ರೊಟ್ಟಿಗಳು...

ಹಸಿರುಟ್ಟ ನೆಲದಲ್ಲಿ

ಹಸಿರುಟ್ಟ ನೆಲದಲ್ಲಿ ಹೊಸತು ಬಗೆಯ ಕಂಡೆ ಹೊಸ ಬೆಳಕಿನ ಹಗಲಲ್ಲಿ ನಸು ನಾಚಿದ ಮೊಗವ ಕಂಡೆ || ಋತು ದರ್ಶನದಾ ನೆಲೆಯಲಿ ದಿವ್ಯತೆಯ ಭಾವವ ಕಂಡೆ ಸುಂದರ ಸ್ವಪ್ನಗಾನ ಲತಾಮಂಟಪದಲ್ಲಿ ನಳಿನ ಮುಖಿಯರ ನರ್‍ತನ...

ಮಾನವ ಶರೀರ ದೇವರಿಗಾಗಿ

ಮಾನವ ಶರೀರವೇ ನಮಗೊಂದವಕಾಶ ಪರಮಾತ್ಮನ ಕಾಣಲು ಆಗಲಿ ಸಾಟಿ ಭಗ್ನ ಮನಸ್ಸು, ಭಗ್ನ ಬುದ್ಧಿ ಭ್ರಮೆಗಳು ನಿನ್ನೊಂದಿಗೆ ಮಾಡುತಿಹವು ನಿತ್ಯ ಪೈ ಪೋಟಿ ಪರಶಿವ ನಮಗೆಷ್ಟು ಇಹನು ಅಂತರದಲಿ ಅದುವೆ ಆತ್ಮ ನಮಗಿರುವಷ್ಟು ದೂರ...
ಸುಭದ್ರೆ – ೯

ಸುಭದ್ರೆ – ೯

ಮಾಧವನು ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೆ ಮುಖಮಜ್ಜ ನವಾದ್ದ ಬಳಿಕ ತಂದೆಗೆ ನಮಸ್ಕಾರವನ್ನು ಮಾಡಿ ಆತನ ಆಶೀರ್ವಾದವನ್ನು ಪಡೆದು ಅನಂತರ ಇತರ ಕೆಲಸಗಳಿಗೆ ಗಮನ ಕೊಡುತ್ತಿದ್ದನು. ಆದಿನ ಬೆಳಿಗ್ಗೆ ಏಳುಗಂಟಿಯಾದರೂ ಮಾಧವನು ಶಂಕರ ರಾಯನ...

ಪ್ರಾಣದೇವತೆಗಳ ಪರಮಸ್ವರ್ಗ

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು. ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು. ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು, ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು. ಆದೇವದೇವನಾ ಸೋಮರಸವು ಮೈಗಿಳಿದ...

ನಮಗೆಯು ಹೆಸರೊಂದನು ತರಲಿ!

ಹಾಳು ಪಟ್ಟಣದ ಬಂಡೆಯ ಬಳಗದ ಕೊರಗಿನ ಮೌನದ ಕೂಗನು ಕೇಳಿ! ೧ "ಹೇಳಲಿಕಾಗದ ಕಾಲದಿಂದಲೂ ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು ಸೊಗಸೇನನೊ ಬದುಕಿಗೆ ಬಯಸಿದೆವು, ಹಗಲಿರುಳೂ ತಪದೊಳು ಬಳಲಿದೆವು.... ಆದರು ನಮಗಿಹ ಹೆಸರೇನು ? ಬಂಡೆಯೆ...

ತಾಯೇ ಈ ಜನ್ಮ ನೀನಿತ್ತ ಭಿಕ್ಷೆ

ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ ಈ ಬದುಕು ನೀನಿತ್ತ ದೀಕ್ಷೆ|| ನೀ ಆಸೆಪಟ್ಟು ಹಡೆಯದಿದ್ದರೆ ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ| ನೀ ಬೆಳೆಸಿ ಹರಸಿದ ಮೇಲೆ ನಾವು ನಿನ್ನಾಸೆಯಂತಾಗಿ ಸೇರಿಯೆವು ತರತರದ...

ಮಹಾಕಾವ್ಯ

ರೆಕ್ಕೆಸುಟ್ಟ ಹಕ್ಕಿಗಳು ಎದೆಯ ತುಂಬ ಕೂತಿವೆ ಮಾತು ಸತ್ತು ಮೌನ ಹೊತ್ತು ಮಹಾಕಾವ್ಯ ಬರೆದಿವೆ ಹಾಳೆಗಳ ಹರಡಲಿಲ್ಲ ಮೇಲೆ ಮಸಿಯು ಹರಿಯಲಿಲ್ಲ ಅಕ್ಷರಗಳು ಮೂಡಲಿಲ್ಲ ಮಹಾಕಾವ್ಯ ಬರೆದಿವೆ ಮುಕ್ಕುಗೊಂಡ ಇತಿಹಾಸವು ಕೊಕ್ಕಿನಲ್ಲಿ ಕೂತಿದೆ ಕಣ್ಣ...
ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್

ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್

ಆತ ಮೆಡಿಟರೇನಿಯನ್ ಪೆಗಾನಿಸಂ[ವಿಗ್ರಹ ಆರಾಧನೆ ತತ್ವ ಮುಖ್ಯವಾಗಿ ನಿಸರ್ಗ]ನಿಂದ ಪ್ರಭಾವಿತನಾಗಿದ್ದ. ಅದರೊಂದಿಗೆ ಗಂಡು ಹೆಣ್ಣು ಸಂತೋಷದಿಂದ ಬದುಕಲು ನಿಸರ್ಗದೊಂದಿಗಿನ ಸಂಪರ್ಕ ಅಗತ್ಯವೆಂಬುದನ್ನು ಪ್ರತಿಪಾದಿಸ ಬಯಸಿದ. ಏಕಾಂಗಿತನದ ಸಫಲತೆಗಿಂತ ಪ್ರಕೃತಿಯೊಂದಿಗಿನ ಮೈತ್ರಿ ಹಿತಕರ. ಉತ್ಪ್ರೇಕ್ಷೆಯಿಂದ ಕೂಡಿದ...

ತುಂಟ ಪುಟ್ಟ

ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು ಬೇಸನ್ನ ಉಂಡಿ ಅವಲಕ್ಕಿ ಹಿಡಿ ಗಡಿ...