ಅಲಾವಿಗೆ ಐಸೂರ್ಯಾತಕೋ
ಅಲಾವಿಗೆ ಐಸೂರ್ಯಾತಕೋ ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ ||೨|| ಬಣ್ಣದ ಲಾಡಿಯ ಹಾಕಿ...
Read More