ಸಾಹಿತ್ಯ ಕಾಡುಲಿಲ್ಲಿಯ ಹೂವುಗಳು – ಒಂದು ಟಿಪ್ಪಣಿ ತಾರಿಣಿ ಶುಭದಾಯಿನಿ December 20, 2012June 14, 2022 ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ... Read More