ಕವಿತೆ ಅಲಾವಿಗೆ ಐಸೂರ‍್ಯಾತಕೋ ಶಿಶುನಾಳ ಶರೀಫ್December 26, 2012May 24, 2015 ಅಲಾವಿಗೆ ಐಸೂರ‍್ಯಾತಕೋ ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ ||೨|| ಬಣ್ಣದ ಲಾಡಿಯ ಹಾಕಿ... Read More