Borangi

ದುಷ್ಯಂತನಿಗೆ

ನಮ್ಮ ರೋಗಕ್ಕೆ ಓಣಿಯಲಿ ಬೇಯುವ ಮೊಟ್ಟೆಯ ಅಮ್ಲೆಟ್ ವಾಸನೆ ಹೊಟ್ಟೆಯು ತಳಮಳ ಹುಟ್ಟು ಹಾಕುತ್ತದೆ ಪ್ರೇಮವಿರದ ಕೂರೂಪ ಮುಖ ಎದೆಯ ತುಂಬ ಉರಿವ ಸೂರ್ಯ ಬಿಸಿ ಹರಡುತ್ತಾನೆ. […]

ಒಂದು ದಿನದ ಪಯಣ

ದಿನಾ ಬರುವ ಪ್ಯಾಕೆಟ್ ಹಾಲಿನ ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ ಎದುರು ಮನೆಯ ಬಾಡಿಗೆ ಹುಡುಗರ ದಂಡು ಆಯಾ ಮಾಡುವ ಚಹಾಕ್ಕಾಗಿ ಕಾದು ಕುಳಿತಿದ್ದಾರೆ. ಮೂಲೆ […]

ರೇಖೆಗಳು

ಕಲಾವಿದನ ಕುಂಚ ಎಳೆದವು ಕ್ಯಾನ್ವಾಸಿನ ತುಂಬ ಗೆರೆಗಳು ಮೂಡಿತು ವಿಸ್ತಾರ ಬದುಕು ಮನಸ್ಸಿನ ಸೌಂದರ್ಯ ಬಿಂಬ ಕೃತಿಯಲಿ ಆಕೃತಿ ಅರಳಿದವು ಒಳತೋಟಿಯ ಸರಳ ಸಂಕೀರ್ಣ ಕಪ್ಪು ಬಣ್ಣಗಳು […]

ಅವರು ತಾಯಂದಿರು

ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ […]

ಸರಿದು ಹೋದ ಗಾಳಿ

ಗಾಳಿ ಸುಮ್ಮನೆ ಸರಿದು ಹೋಗಿದೆ ಎದೆಯ ತಳಮಳ ಕಂಪನ ಹೊತ್ತು ಈಗ ಸೂರ್ಯ ಮುಳುಗಿದ್ದಾನೆ ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ ಸುಮ್ಮನೆ ಒಂದನ್ನೊಂದು. ರಾತ್ರಿ […]

ನೀಲಿ ಹೂಗಳ ಹಾದಿಯಲಿ

ಇಡೀ ರಾತ್ರಿ ಎದ್ದು ಕೂಡುತ್ತೇನೆ ಬಿದ್ದ ಕೆಟ್ಟ ಕನಸಿನ ಅಬ್ಬರಕೆ. ಮನದ ಎಲ್ಲಾ ಚಿತ್ರಗಳನ್ನು ಅಳುಕಿಸಿದರೂ ಎದ್ದು ಬಂದು ನಿಲ್ಲುತ್ತದೆ ನಿನ್ನ ಮುಖ ಕನ್ನಡಿ ಚೂರುಗಳಾಗಿವೆ ಮನದ […]

ಕಾರ್ತೀಕ

ಅಶ್ವಯುಜ ಸೂರ್ಯ ಚಿಮ್ಮಿದಾಗಕಿರಣಗಳು ಬೆಳಕ ಬೀಜಗಳುರೆಂಬೆಕೊಂಬೆಗಳ ಪಣತಿಗಳಲಿಮಿಂಚುಗೊಂಚಲುಗಳು ಪತಂಗಗಳುಭೂಮಿ ಬಾನಂಗಳದಲಿ ಚಿನಕುರುಳಿಗಳು. ಸಂಭ್ರಮದ ಅಲೆಅಲೆಗಳಲಿ ತೇಲಿವೆನಮ್ಮೆಲ್ಲರ ಮಿನುಗು ಕಣ್ಣೋಟಗಳುಮಾತು ಹಾಡಿನ ಸಿರಿಶುಭದ ಸುಗ್ಗೀಪೇಟೆತುಂಬ ಹರಡಿಹಾಸಿದ ಗೌಜುಗದ್ದಲಬೀದಿ ತುಂಬ […]

ಬೆಳಗು ಬೈಗು

ಇಲ್ಲಿ ಹಸುರ ಹಸುರಿಗೆಚಿಗುರು ಹೂವ ಕಂಪುಬಳ್ಳಿ ಬಳ್ಳಿ ತೇಲಿ ಸೂಸಿಗುಂಗಿ ಗಾನ ಇಂಪು. ನೆರಳಕಾವ ಮುಗಿಲಮೋಡಇಣುಕಿ ಸೂರ್ಯ ಬೆಳಕ ಚೆಲ್ಲಿಇಬ್ಬನಿ ಹನಿ ಹನಿ ಮುತ್ತು ಹರಡಿದಂಡೆಯಾಗಿ ಸೇವಂತಿಗೆ […]