
ಮದುವೆಯಿಂದ ತುಂಬಬೇಕಿತ್ತು ಬದುಕು ಆದರೆ ಆಯಿತು ಬರಿದು. ಪ್ರೀತಿ ಬಯಸಿದಾಗ ಸಿಕ್ಕಿದ್ದು ಒದೆತ ಮಾತು ಬಯಸಿದಾಗ ಸಿಕ್ಕಿದ್ದು ಜರೆತ ನಂಬುಗೆಯೇ ಅಡಿಪಾಯವಾಗಬೇಕಿದ್ದಲ್ಲಿ ಸಂಶಯದ ಕೂಪ ನಿರ್ಮಾಣವಾಯ್ತು. ಕೈಗೆ ಮೂರು ಕೂಸುಗಳು ಬಂದು ಬಿದ್ದಾಗ ಕೊರಳಿಗೆ...
ತ್ಯಾಗಮೂರ್ತಿ ಮೇರುವ್ಯಕ್ತಿ ಶ್ರೀ ಬಾಹುಬಲಿಗೆ ವಂದನೆ. ಜಗದ ಸುಖವ ತ್ಯಜಿಸಿ, ವ್ಯಾಮೋಹವೆಲ್ಲ ಅಳಿಸಿ ಮುಗಿಲೆತ್ತರಕೆ ಏರಿನಿಂತ ಸ್ಥಿತಪ್ರಜ್ಞಗೆ ವಂದನೆ! ದಯಾಮಯಿ ಮಹಾತಪಸ್ವಿ ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ ನಿತ್ಯ ಸತ್‌ಚಿಂತನ; `ಅಹಿಂಸಾ ಪರಮೋ...
`ಹುಚ್ಚು ಮನದ ಹತ್ತು ಮುಖ’ಗಳ ದರುಶನ ಪಡೆದು ‘ಚಿಗುರಿದ ಕನಸು’ಗಳ ಜತೆಗೆ ‘ಮೂಕಜ್ಜಿಯ ಕನಸು’ಗಳ ಕಂಡು ‘ಸರಸಮ್ಮನ ಸಮಾಧಿ’ ಕಟ್ಟಿ ‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ...
ಯಾರು ಹೇಳಿದರು ಜಾಗತೀಕರಣದಿಂದ ಅಳಿಯಿತು ಕನ್ನಡ? ಅಂತರ್ ಜಾಲದಲ್ಲಿ ಕನ್ನಡ ಲಿಪಿ ಸೇರಿ ಜಗದಗಲ ಪಸರಿಸಿದೆ ಕನ್ನಡ. ಅಭಿಮಾನಿಯ ಹೊಸಿಲೊಳಗೆ ಮಾತೃಭಾಷೆಯ ಕೊಲೆ?! ಇಲ್ಲ ಸಾಧ್ಯವಿಲ್ಲ. ನಿರಭಿಮಾನಿಯ ಮನೆಯಲ್ಲಿ ಅಳಿಯುತ್ತಿದೆ ಕನ್ನಡ! ಪಾಶ್ಚಾತ್ಯೀಕರಣದ...














