ಇದ್ದರು ಒಂದೇ ಇಲ್ಲದಿದ್ದರು ಒಂದೇ|| ಮುದಿ ತಂದೆ-ತಾಯಿ ಏಳಲು ಬಾರದೆ ಹಾಸಿಗೆ ಹಿಡಿದು ನರಳಾಡುತಿರಲು ಬಂದು ನೋಡದೆ ತಂದು ಉಣಿಸದೆ ದೂರವಾದ ಈ ಮಕ್ಕಳೆಲ್ಲರು || ಇದ್ದರು || ಮಕ್ಕಳಿಲ್ಲವೆಂದನೇಕ ದೇವರ ಹರಕೆ ಹೊತ್ತು...
ಎಲ್ಲಿ ಕುಂತಾನೊ ದೇವರು ಎಲ್ಲವ ನೋಡುತ ಕುಂತಾನೊ ದೇವರು|| ನ್ಯಾಯಾಲಯದಲಿ ಜಡ್ಜನ ಮುಂದೆ ದೇವರ ಮೇಲೆ ಪ್ರಮಾಣ ಮಾಡಿಸಿ ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ || ಪಾರ್ಲಿಮೆಂಟಿನಲಿ...
ಭಾರತ ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಹಬ್ಬವ ಮಾಡೋಣ ಬನ್ನಿರಿ ಗೆಳೆಯರೆ ದೇಶ ಬಾಂಧವರೆ ಸ್ವಾತಂತ್ರ್ಯವ ಕೊಂಡಾಡೋಣ ತಿಲಕ್ ಗೋಖಲೆ ಮಹಾತ್ಮ ಗಾಂಧಿ ಸುಭಾಷ್ ವಲ್ಲಭ ಜವಾಹರ ಸಾವಿರ ಸಾವಿರ ದೇಶಭಕ್ತ ಜನ ಹೋರಾಡುತ ಗಳಿಸಿದಾ...
ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು ಹೋತಾರನಾಗಿ ಯಜ್ಞದಲಿ ಅರ್ಪಿಸಿದ ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ ಮೊದಲಿಗನು ತಾನಾಗಿ ಸೇರಿಹೋದ ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು ಯಾವುದದು ತಾನಿತ್ತು ಹೇಗೆ ಇತ್ತು ವಿಶ್ವಚಕ್ಷುವು...
ಈ ದೇಶ ದೇಹದ ಶಕ್ತಿ ಕುಂದುತ್ತಿದೆ ಚೈತನ್ಯಹೀನವಾಗುತ್ತಿದೆ ರಕ್ತ ಕಡಿಮೆಯಾಗುತ್ತಿದೆ ಯುವ ಪೀಳಿಗೆ ಪೋಲು ಪೋಲಿಗಳಾದಂತೆ ಹಲ್ಲುಗಳು ಒಂದೊಂದೇ ನೋವು ನರಳಿ ಉದುರುತಿವೆ ಕೋಲಾರ ಚಿನ್ನದ ಗಣಿ ಕಿರ್ಲೊಸ್ಕರ ಕಂಪನಿ ಅಸಂಖ್ಯ ಬಟ್ಟೆ ಗಿರಣಿ...