ಪದಗಳೊಂದಿಗೆ ನಾನು

ಕಾಳಿ

ನಿತ್ಯ ಜುಳುಜುಳು ಝೇಂಕಾರ ಆಡೊಂಬಲ ನಿನಗೀ ನೆಲ ಓಂಕಾರ ಕೃಷ್ಣವರ್ಣ ಜಲಕನ್ಯೆಯ ವೈಯಾರ ಕಾಳಿ ನಿನಗಿದೋ ಅನ್ವರ್ಥ ಶೃಂಗಾರ ಸವಾಲು ಸಾಸಿರ ಎದುರಿಸಿ ಕರುಣೆ ಹೊನ್ನ ಬದುಕಿಗೆ […]

ಜೋಕೆ

ತುಂಬಿಲ್ಲವಿನ್ನು ಜೋಳಿಗೆ ಮತ್ತದು ಎಂದಿಗೂ ತುಂಬದು ಅವರಿವರು ಅಷ್ಟಷ್ಟು ಕೊಟ್ಟಷ್ಟು ತೃಷೆ ಮಿಗುವುದೇ ಹೊರತು ಇಂಗದದು ಜೋಕೆ? ಕರೆದು ನೀಡುವೆನೆನುವ ಮಂದಿ ನಂಬಿ ನಿಂತಿರೋ, ಹೊಂಚಿದ್ದು ತಲೆ […]

ಅಮ್ಮ

ಎಲ್ಲರಂತೆ, ಎಲ್ಲದರಂತೆ, ಸಹಜವೆಂಬಂತೆ ಸೂರ್ಯ ಚಂದ್ರರಿಲ್ಲವೇ, ಮಿನುಗುವ ತಾರೆಗಳಿಲ್ಲವೇ ಹಾಗೆ ಸಂತಸ ನೀಡುತ್ತಿಲ್ಲವೇ ಅಂತೆ ನೀನು ನನಗಾಗೇ ಎಂದು ತಿಳಿದೆ ನಿನ್ನಾಳ, ಅದರೊಳಗೊಂದರ್ಥ, ಒಂದಾಸೆ, ಹೊರಡದ ಹೊರಡಿಸಲಾಗದ […]

ಸ್ವಾತಂತ್ರ್ಯ- ಕನಸು ನನಸು

ಅವರು ಬಿಳಿ ಬಣ್ಣದ ಮಾಯಾ ಮಂದರಿ ಹೊದ್ದು ಬಂದಿದ್ದರು ತೆವಳುತ್ತ, ಸರ್ಪಸಂತತಿ ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು. ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ, ಒಡೆದು ಆಳುವ ತಂತ್ರ […]

ಮರ್ಮ

ಅದೊಂದು ಮರ ಬೃಹದಾಕಾರ ರೆಂಬೆ-ಕೊಂಬೆಗಳಿಂದ ಸೊಂಪಾಗಿ, ಬೇರುಗಳ ಜೊತೆ ಬೀಳಲುಗಳು ನೆಲ ತಬ್ಬಿ, ಎಲೆ ಕಾಯಿ ಹಣ್ಣು ಸಮೃದ್ಧ ತುಳುಕಾಡಿ ಆತಿಥ್ಯಕ್ಕೆ ಎತ್ತಿದ ಕೈ ಆಶ್ರಯಿಸಿ ಬಂದರೆ […]

ನೆಮ್ಮದಿಗೆ ಹಾಕಿದ ಅರ್ಜಿ

ನೆಮ್ಮದಿಗೆ ಅವಳು ಹಾಕಿದ ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ. ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರು ಸರಿಯಾಗಿಲ್ಲ, ಎಲ್ಲಿಯೂ ಒಂದನ್ನು ಕಾಳಜಿಯಿಂದ ಪೂರ್ಣಗೊಳಿಸಿಲ್ಲ, ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ -ಎಂಬುದು ತಲಾಟಿಯ […]

ಜೀರುಂಡೆ ಸಾಲು

ನಿಶ್ಯಬ್ದ ಸಂತೆ ಅಲ್ಲ, ಆಂತರ್ಯ ಜೀರುಂಡೆಗಳ ಸಾಲು. ಕೊಂಕು ನೋಟದ ಕಣ್ಣು ಬಾಲ್ಯಕ್ಕಿಲ್ಲ ಬರಿಗಾಲಲ್ಲಿ ಕೊಳೆಗದ್ದೆಯ ನಡಿಗೆ ಭತ್ತದ ಅರಿ ಮಾಡುವಾಗಿನ ಹುರುಪು ಮತ್ತದೋ ಗುಡ್ಡದ ಬಯಲಿನ […]

ಕೂಪಕ್ಕೆ ಬಿದ್ದ ಬೆಳಕು

ಆಸೆಯನ್ನೊಮ್ಮೆ ಜಾಡಿಸಿ ಕೊಡವಿ ಮೇಲೆದ್ದು ಬಂದವನಂತೆ ನಟಿಸಿದ ಆತ ಕಾವಿ, ಜಪಮಣಿಯನ್ನು ಬಹಳವಾಗಿ ಪ್ರೀತಿಸುತ್ತ ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ. ಚಿತ್ರ-ವಿಚಿತ್ರ ಬದುಕಿನ ಲಯವ ಮಾರ್ಪಡಿಸಲೆಂಬಂತೆ ಜಗಕೆ […]

ಗುಪ್ತಗಾಮಿನಿ

ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ […]

ಬದಲಾಗಿದೆ ಕಾಲ

ಅಪ್ಪ, ನೆನಪಾಗಿದೆ ಈಗ ರಜೆಯ ಮಜಾ ಗೋತಾ ಮೂಲೆಯಲ್ಲೆಸೆದ ಪಾಟಿಚೀಲ ತಳಮಳ ಜೋತು ಬೀಳುವ ಹೆಗಲುಗಳ ನೆನೆದು ಸಮವಸ್ತ್ರ, ಬೂಟುಗಳ ಒಳಗೆ ಪೀಚಲು ಮತ್ತೆ ಅಪರೂಪಕ್ಕೆ ಟೊಣಪ […]