ಎಂಥ ಗೋಪೀ ಕಣ್ಣೊಳೆಂಥ ಶಾಂತಿ!
ಎಂಥ ಗೋಪೀ ಕಣ್ಣೊಳೆಂಥ ಶಾಂತಿ! ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ ಹಾಲು ಗಡಿಗೆಯ ಹೊತ್ತು ತಲೆಯ ಮೇಲೆ ಸೆರಗಿಳಿಸಿ ಬೆಡಗಲ್ಲಿ ಹೆಗಲ ಮೇಲೆ ಮುಡಿದ ಮಲ್ಲಿಗೆ […]
ಎಂಥ ಗೋಪೀ ಕಣ್ಣೊಳೆಂಥ ಶಾಂತಿ! ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ ಹಾಲು ಗಡಿಗೆಯ ಹೊತ್ತು ತಲೆಯ ಮೇಲೆ ಸೆರಗಿಳಿಸಿ ಬೆಡಗಲ್ಲಿ ಹೆಗಲ ಮೇಲೆ ಮುಡಿದ ಮಲ್ಲಿಗೆ […]
ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ […]
ಕಾಯಬಲ್ಲೆ ನಾ ಕೃಷ್ಣ ಗೋಪಿಯರ ಮನೆಗೆ ಹೋಗದಂತೆ ಹೇಗೆ ಕಾಯಲೇ ಗೋಪಿಯರು ಅವನ ಕಾಡದಂತೆ ? ಸಾಕಾಗಿದೆಯೆ ದಿನವೂ ಮನೆಗೆ ಬರುವರು ಗೋಪಿಯರು ಶಿಕ್ಷೆಯ ನೆಪದಲಿ ಕೃಷ್ಣನ […]
ಕೃಷ್ಣ ನಮ್ಮ ಈ ಗೋಕುಲಕೆ ಬಂದುದೇಕೆ ಗೊತ್ತೇ? ನಮ್ಮ ಒಳಗಿನ ಮಿಂಚನು ಭೂಮಿಗೆ ಇಳಿಸಿ ಹೊಳೆಸಲಿಕ್ಕೆ ಬಾನಿನ ಬೆಳಕಿಗೆ ಭೂಮಿಯ ತಮವ ಗುಡಿಸಿ ಹಾಕುವಂಥ ಬಲವಿದೆ, ಹಾಗೇ […]
ನಾಚಿಕೆಯೆ ಹೀಗೇಕೆ ಹಗೆಯಾಯಿತು ನನ್ನ ಉರಿಸುವ ಕ್ರೂರ ಧಗೆಯಾಯಿತು? ಹರಿಯು ತಬ್ಬಿದ್ದಾಗ ಅವನ ಚೆಲುವ ನೋಡುತ್ತ ಬೆರಗಾಗಿ ಮೂಕಳಾದೆ ನಿನ್ನ ಜೊತೆ ಮಧುರೆಗೆ ನಾನು ಕೂಡ ಬರುವೆ […]
ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ ನನ್ನೆಲ್ಲ ಕೊರಗಿಗೂ ಕೊನೆಯ ತಂದ. ಹರಿಯ ತಲೆಮೇಲಿತ್ತು ನವಿಲಿನ ಕಿರೀಟ ಹೊಳೆವ ಪೀತಾಂಬರ ಮೈಯ ಮೇಲೆ, ಕಾಂತಿ ಚಿಮ್ಮುವ ಕರ್ಣಕುಂಡಲ […]
ಹೇಗೆ ಹೇಳಲೇ ಗೆಳತಿ ದಿನವಿಡಿ ಹರಿಯದೇ ಧ್ಯಾನ, ಈ ಕಳ್ಳನ ಮಾಯೆಗೆ ಸಿಕ್ಕಿ ಕಳೆದುಕೊಂಡೆನೇ ಮಾನ ಇವನಿಗೆ ಕಾದೂ ಕಾದೂ ಮೈಯೆಲ್ಲಾ ಬಿಸಿ ಬಾಣಲೆ ಬತ್ತ ಸಿಡಿಸಿದರು […]
ಇಲ್ಲೇ ಎಲ್ಲೋ ಇರುವ ಕೃಷ್ಣ ಇಲ್ಲೇ ಎಲ್ಲೋ ಇರುವ, ಇಲ್ಲದ ಹಾಗೆ ನಟಿಸಿ ನಮ್ಮ ಮಳ್ಳರ ಮಾಡಿ ನಗುವ. ಬಳ್ಳೀ ಮಾಡದ ತುದಿಗೆ – ಅಲ್ಲೇ ಮೊಲ್ಲೆ […]
ಹುಚ್ಚು ಹಿಡಿದಿದೆ ನನಗೆ ಹುಚ್ಚು ಹಿಡಿದಿದೆ ಕನ್ನೆಯರೆದೆ ಕಳ್ಳನ ಬೆಣ್ಣೆ ಸೂರೆಗೊಳುವನ ಕಣ್ಣು ಹೊಡೆದು ಜಡೆಯನೆಳೆದು ಸಣ್ಣನಗುವ ಮಳ್ಳನ ಹುಚ್ಚು ಹಿಡಿದಿದೆ ಮುನಿಸಿಕೊಂಡ ಹೆಣ್ಣಿನ ಮನ ಬದಲಿಸಿ, […]
ಎಂಥ ವಂಚಕನೆ ಕೃಷ್ಣ ಹೊಂಚಿ ಮರೆಗೆ ನಿಲುವ! ಪಾರಾದೆವು ಎನುತಿರುವಾಗ ಹಾರಿ ಹೊರಗೆ ಬರುವ ಕಾಡುವ ತುಂಟ, ದಾರಿಯ ತಡೆದು ಎಂಬ ಅಳುಕು ಹೊರಗೆ; ಕಾಡದೆ ಸುಮ್ಮನೆ […]