
ಜಾಣ ತನ್ನ ಚಾಣದಿಂದ ಕಟೆಯುತಿದ್ದ ಕಲ್ಲ! ಯಾರ ಮೂರ್ತಿ, ಅವರ ಕೀರ್ತಿ… ………………… ಕಾಣದವನೇ ಕಲ್ಲ? ಕಂಡವನೆ ಬಲ್ಲ! ………………… ಕನಸು ಮೋಸದ...
ಇರುವಿಗರಿವೇ ಮರೆವು, ಮರೆವಿಗೆ ಅರಿವೆ ಇರುವಿನ ಪರಿಯು, ಈ ಪರಿ ಹರಿವ ಇರುವಿನ ಅರಿವೆ ಹಿಗ್ಗಿನ ಸಮರಸದ ಬಾಳು! ಈ ಘನದ ನೆಲೆ ಪಿಂಡಗೊಂಡಿಹ ಆ ಮಹತ್ತಿನ ಉಂಡೆ ಗರ್ಭೀ- ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥ ಮನದ ಶೂನ್ಯ ಸ್ಥಿತಿಯು ಪೂರ್ಣದ...
ಆಕಾಶದಲ್ಲಿ ಧ್ವನಿ-ದೂರದಿಂದ ಕೃಷ್ಣ ಕೃಷ್ಣ ಜಯ ಕೃಷ್ಣ ಮುರಾರೇ ವಿತೃಷ್ಣನಾದೆನು ನಾ ಬಾಯಾರೆ ದ್ವಾರಕೆ ಬಾಗಿಲ ತೆರೆಯದೊ ಬಾರೆ ಉತ್ತರೆಯಿಂದುತ್ತರವನು ತಾರೆ. ಕೃಷ್ಣ ಕೃಷ್ಣ ಜಯ ಜಯ ತ್ರಿಪುರಾರೇ ಶರಪಂಜರದಲಿಯೊರಗರಲಾರೆ ಕೃಷ್ಣ ಕೃಷ್ಣ ಜಯ ಜಯ ಕೃಷ್ಣ ...













