ತಂದಾನೋ (ಸುಗ್ಗಿ ಆಲಾಪ)
(ಮೃದಂಗ ಹೊಡೆಯುವ ಆಲಾಪ) ಶಾತಗಲ್ ಶಣ್ಣ ತಂಗಿ ‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’ ‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’ ‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || […]
(ಮೃದಂಗ ಹೊಡೆಯುವ ಆಲಾಪ) ಶಾತಗಲ್ ಶಣ್ಣ ತಂಗಿ ‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’ ‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’ ‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || […]
ಅತಾಳ ಪಾತಾಳ ಸಾತಾಳ ರಸತಾಳ ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ || ಭೂತಾಳದೊಳಗೊಂದು ಶಶಿ ಹುಟ್ಟಿ ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ […]
ವಲ್ಲೊಲ್ಲೆ ಕೇದಿಗೇ ವಲ್ಲೆ ಮೇನ ಮೂಡಿತು ಯೆಲ್ಲಿ ನೋಡಿದ್ರೇ ಪರಿಮಾಲಾ | ಮಾಲೆ ಕೇದಿ ಹೂವಾ ನೋಡಿ ಬಾರೆ ನಮ್ಮ ತುರವೀಗೆ ವಲ್ಲೊಲ್ಲೆ ಮಲ್ಲುಗೀ ವಲ್ಲೆ ಮೇಳೆ […]
ಕೋಲು ಕೋಲು ಕೋಲೆನ್ನದು ಕೋಲು ಕೋಲು ಕೋಲೇ ಕೋಲೆನ್ನ ಕೋಲೇ || ೧ || ಕಯ್ಯಲೊರೆಗೆ ಕಂಚಿನ ಕೋಲು ಪಾಂಡವರಿಗೆ ಬೆಳ್ಳಿ ಕೋಲು || ೨ || […]
(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ) ಹರವಣ ಗುರುವಣ ಬಲಗೊಂಬೆ ಗುರವಣ ಗುರಪಾದಕೆ ಸರಣು || ೧ || ನನಮುನಗಮು ಮಾನೋ ಗೆಲ್ಲಾ ನಂದಾಸೇತಿ […]
ಯೇ ಬಸವಾ ಬಸವನಂದಿರೇ ಬಸವನ ಪಾದಕೆ ಸರಣನ್ನಿರೇ ಮೇಲೆ ಮುತ್ತಿನ ಸರಿ (ರ) ಯೋ (ವೋ) ಅದು ನಮ್ಮ ಕಡಲೇ ಪಾಂಡ್ಯದ ಬಸುವಾ || ೧ || […]
ತಾನನಂದ್ರ ನಾನೋ ತಾನತಂದ್ರ ನಾನೋ ತಂದಾನ ತೈದಾನೋ ತಾನಾನಾ || ೧ || ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ ಶ್ವಾಮಿ ಶಂಕರನಾ ನೆನೆವೇನೋ || ೨ […]
ಶಿವನೇ ನೆನೆಯೋ ಶಿವನೇ ನೆನೆಯೋ ಈ ಊರಾ ರಾಮದೇವರ ನೆನೆಯೋ ಈ ಊರ ಹಿತ ಕಾಯೋರ ನೆನೆಯೋ ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ ತೇರೋ ತೇರೋ […]
ವಿಷ್ಣು ಭಕ್ತರಿಗೆಲ್ಲ ಸಲಹಬೇಕೆನ್ನುತಾ ಮುದ್ರೇಯ ಮಾಡೀದಾ ಮಾತ್ಮರಾ || ಸ್ವಾಮೀ ಕಲಿಯುಗದಲ್ಲೀ ಕಾಸೇಯ ಧರಿಸಿದ ರಾಮನೆಂಬಾ ದೂತಗೆ ಸರುಣಂಬೇ || ೧ || ಕಾಮನ್ನ ಚರಿತ್ರವ ಚಂದಾಗಿ […]
ಶಿವ ಕೋಲೆನ್ನ ಗಂಗಿಗೆ ಶಿವ ಕೋಲೆನ್ನ ಗೌರಿಗೇ ಶಿವ ಕೋಲೋ ಕಬ್ಬಿಣದ ಬಸವಗೆಯ್ಯಾ ಕೋಲೇ || ೧ || ವಂದು ಮುದಿನಾ ಮರದಲ್ಲಿ ಬಂದೀತು ಸುಮಗಳು ವಂದು […]