ಲಾಲ್‌ಬಾಗ್
ಪ್ಯಾರೆಲಾಲ್ ಭಾಗಮತಿಯರು ಇಲ್ಲಿ ಬರದೇ ಹೋದರೆ ಅದು ಲಾಲ್‌ಬಾಗ್ ಹೇಗಾದೀತು? ಗಿಡಗಂಟಿ ಪೊಟರೆಗಳ ತುಂಬೆಲ್ಲ ಪ್ಯಾರೆಲಾಲ್‌ನ ಪ್ರೇಮಕಾವ್ಯ- ಅವನ ಪ್ಯಾರೇ ಪ್ಯಾರೆ ಕಹಾನಿಗಳಿಗೆ ಭಾಗಮತಿಯ ಕೆನ್ನೆ ಕೆಂಪು […]
ಪ್ಯಾರೆಲಾಲ್ ಭಾಗಮತಿಯರು ಇಲ್ಲಿ ಬರದೇ ಹೋದರೆ ಅದು ಲಾಲ್‌ಬಾಗ್ ಹೇಗಾದೀತು? ಗಿಡಗಂಟಿ ಪೊಟರೆಗಳ ತುಂಬೆಲ್ಲ ಪ್ಯಾರೆಲಾಲ್‌ನ ಪ್ರೇಮಕಾವ್ಯ- ಅವನ ಪ್ಯಾರೇ ಪ್ಯಾರೆ ಕಹಾನಿಗಳಿಗೆ ಭಾಗಮತಿಯ ಕೆನ್ನೆ ಕೆಂಪು […]
ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ […]
ಬೆಳಗಾಗುವ ಮೊದಲೇ ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ ಹೂವಾಗಿ ಅರಳುವ ಮೊದಲೇ ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ ಬೆಳಗಿನ ಬೆಳಕು ಹೊರಲು ಅನುವಾಗುತಿದೆ ನೋವು ದುಃಖದುಮ್ಮಾನಗಳಬ್ಬರ ಎಲ್ಲರೆದೆಯೊಳಗೆ ಬಗೆ ಬಗೆಯ […]
ಎಷ್ಟೊಂದು ಹೂವುಗಳು ಈ ಪೇಟೆಯಲಿ ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ ನಾನು ಮರುಳಾಗಿ ಕೊಳ್ಳುವವನೇ ಅಲ್ಲ ಮನೆಯಂಗಳದ ಹೂವು, ಹೂದೋಟದ ಹೂವು […]
ಸಿಂಗಲ್ ಡಬಲ್ ಬೆಡ್‌ರೂಂಗಳ ಹೌಸಿಂಗ್ ಕಾಂಪ್ಲೆಕ್ಸ್ ಗಗನಚುಂಬಿ ಮನೆಗಳಲಿ ಒಂದೊಂದೇ ಸಂತಾನ ತೊಟ್ಟಿಲು ಅಮ್ಮನ ಎದೆಹಾಲು ಗೊತ್ತಿಲ್ಲ ಬೇಬಿ ಸಿಟ್ಟಿಂಗ್ ನರ್ಸರಿಯ ಸ್ನೇಹಿತರೊಂದಿಗೆ ಮಾತನಾಡಿ ದಿನ ಕಳೆಯುವಾಗ […]
ಟಿಪ್ಪುಡ್ರಾಪ್‌ಗೆ ಆತುಕುಳಿತ ಪ್ರೇಮಿಗಳ ನಗು ಅಂಚು ಅಂಚು ಫಳಾರನೆ ಹೊಳೆವ ಅಲಗು ತೂಕ ತಪ್ಪಿದರೆ ನಾಪತ್ತೆಯಾಗುವ ಎಲಬುಗಳು. ಹೆಚ್ಚಾದರೆ ಇಂಚು ಇಂಚಿಗೂ ಬೆಳೆದ ಬೆಟ್ಟದ ದಟ್ಟ ಹೂವುಗಳ […]
ಅಂದುಕೊಂಡಷ್ಟು ಚಳಿ ಏನಲ್ಲ! ಗಾಳಿ ಬಿರುಸು ನೆಪಕ್ಕೆ ಮಧ್ಯಾಹ್ನ ಆದರೆ ಅಡ್ಡಮಳೆ ಬೆಟ್ಟದ ಹಸಿರುವಾಸನೆಯೊಳಗೆ ಪುಕ್ಕಟೆ ಸಿಗುವ ಆಕ್ಸಿಜನ್, ಕುಣಿವ ಸಂಭ್ರಮ ಆ ಬೆಟ್ಟ ಈ ಬೆಟ್ಟ […]
ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ – ಮೇಜುವಾನಿಯ ಸಿಹಿ ಕಹಿಯಾಗಿ ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು ಯಾರಿಗೂ ಗೊತ್ತಿರಲಿಲ್ಲ. ಮುಗುಳು ನಗುತ ನಿಸರ್ಗದಲಿ ಅದ್ದಿ ಬಿಡುವ ನೇಪಾಳ ಎಷ್ಟೊಂದು […]
ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ, ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ) ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು ನೋವು ರಕ್ತದೊತ್ತಡದ ಅವರೆದೆಗೆ […]
ಜಿಟಿಜಿಟಿ ಮಳೆಯ ಮುಂಜಾವು ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ! ಮಳೆಯೊಳಗೆ ನೆನೆದ ಪೇಪರ ಹುಡುಗ ಹಾಡುತ್ತ ನಗುತ್ತ ತೊಯ್ದ ಪೇಪರ […]