ಚಿತ್ರ: ಮನೂಚಿ ಬಯಲ ಸೀಮಿ ಮಾಳಿಗೆಯ ಮೇಲೆ ಅಂಗಾತ ಮಲಗುವ ಚಟವಿದ್ದವರಿಗೆ ಈ ಮುಗಿಲಮಾವನ ಪ್ರೇಮ ಪ್ರಸಂಗಗಳು ಪುರಮಾಶಿ ಲಭ್ಯ! ಆ ಮಾಳಿಗೆ… ಆ ಗಾಳಿ…. ಆ ಏಕಾಂತದೊಂದಿಗೆ ಗಗನದ ತುಂಬಾ ಗಗನಾಕಾರವಾಗಿ ತೇಲಾಡುವ...
ಹೂಡುಗಾಡಿ ಬಂಡಿಗಾಡಿ ಸತ್ಯಕಾಯಕ ತೋಟಕೆ || ಬೆವರ ಹೊಳೆಯಲಿ ಜಾರಿ ಈಜದೆ ಖೀರು ಪಾಯಸ ಏತಕೆ ಹೆಂಟೆ ಪೆಂಟೆಯ ಎದೆಯ ಒಡೆಯದೆ ಗಾದಿ ಮಂಚಾ ಯಾತಕೆ ಕಲ್ಲು ಮಣ್ಣಿನ ಹಣ್ಣು ಹುಡಿಯಲಿ ಕಣ್ಣು ಪಟಪಟ...
[ಶಿಶುಗೀತೆ] ಡ್ಯಾಡಿ ನೀನೆ ಮಾಮಿ ನೀನೆ ಮಮ್ಮು ನೀಡುವ ದೇವನೆ ಚಿಗರಿ ನಾವು ಬಗರಿ ನಾವು ಚಿಮ್ಮಿ ಆಡಿಸು ತಂದೆಯೆ ಹಾಡು ನಮ್ಮದು ಹೆಜ್ಜೆ ನಮ್ಮದು ಹಣ್ಣು ಹೂವು ನಮ್ಮವು. ಮಳೆಯು ನಮ್ಮದು ಇಳೆಯು...
ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ ಈ ಮುಗ್ಧ ಗೋವುಗಳು ಮೆರೆಸಿರುವವು ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ ಅಡ್ಡಾಗಿ ಉದ್ದಾಗಿ ಎತ್ತಿರುವವು ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ ಈ ಚರ್ಮ...