Kannada Poem

ಎಲ್ಲ ಮರೆತು ಹೋಗಲಿ

1 Comment

ಎಲ್ಲ ಮರೆತು ಹೋಗಲಿ ನಿನ್ನ ಪ್ರೀತಿ ಪ್ರೇಮಾ ಪ್ರಣಯ| ಮೋಸದಿಂದ ಹೊರ ಬಂದು ತಿಳಿಯಾಗುತಿದೆ ನನ್ನಯಾ ಹೃದಯ| ಶುದ್ಧಂತರಂಗದಿ ಪ್ರೀತಿಸಿ ನಿನ್ನ ಭಗ್ನವಾಗಿದೆನ್ನ ಹೃದಯ|| ಸ್ನೇಹದಿಂದ ಪ್ರೀತಿ […]

ಆತ್ಮಾನುರಾಗ

ಓ ಶಿವೆಯೇ ! ಮಲ್ಲಿಗೆ ಹೂ ಬನದ ನಿವಾಸಿಯೇ… ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ ಹೂಪಾದ ಮುದ್ರೆಯನೊತ್ತುತ್ತ ಬಾರೆ. ನಿನ್ನ ದರ್ಶಿಸುವ ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ ಯುಗಾದಿ […]

ಹೆಸರಿಲ್ಲದ ಬಂಧ

ನವಿಲುಗರಿ ತೊಟ್ಟ ಹಸ್ತದ ಮೋಹನಾಂಗನ ಕಂಡಾಗಲೆಲ್ಲಾ ನನಗೋ ನವಿಲಾಗುವ ಬಯಕೆ ಕುಣಿವ ಮನದ ತಹಬದಿಯ ತಂತು ಅದೇಕೋ ಬಿದಿರು ಕೋಲಿಗೆ ದಕ್ಕಿದ್ದು. ಹುಸಿಭರವಸೆಗಳ ಕಪಟಮಾತುಗಳೊಡಯ ಅದೆಷ್ಟು ನಂಬುವೆ […]

ಬಿಟ್ಟುಕೊಡುವ ಸಮಯ

ಝಗ ಝಗಿಸುವ ಮಾರ್ಕೆಟ್ಟಿನ ಜರತಾರಿ ಜಗತ್ತು ಬೆಳಕಿನ ಬೋಗುಣಿ ಅಂಗಡಿ, ಮುಸ್ಸಂಜೆಯ ಹೊತ್ತು. ಅಂಗಡಿಯೆರಡೂ ಬದಿಗೂ ಪತ್ತಲಗಳ ತೂಗು ಬಣ್ಣದ ಸರಕಿನ ಲೀಲೆ, ಬಯಕೆಯುರಿಯ ಕೂಗು. ಯಾರಯಾರ […]

ಒಂದೇ ಒಂದು ಬಿಳಿಯ ಕೂದಲು

ಒಂದೇ ಒಂದು ಬಿಳಿಯ ಕೂದಲು ಬಂದಿತೆಂದು ಏಕಿಷ್ಟು ಬೇಜಾರ ಮಾಡಿಕೂಳ್ಳುವೆ?| ನನಗೆ ನೀ ಇನ್ನೂ ಹದಿನಾರರ ಚೆಲುವೆ ಪ್ರೇಮದಲಿ ಕಾಣಿಸುವುದೇ ವಯಸ್ಸು?|| ನಿನ್ನ ಒಲವು ನಿನ್ನ ಚೆಲುವಿಗಿಂತ […]

ಸಿರಿಗೊಂಬೆ

ಒಳ್ಳೆ ಉಗಾದಿ ಹೊಂಗೆ ಮರದ್ಹಂಗೆ ತಬ್ಬೊ ಹಂಗಿದ್ದೆ… ನೋಡಿದ ಯಾರಿಗೂ ಇನ್ನೊಂದ್ಸಾರಿ ನೋಡೋ ಅಂಗಿದ್ದೆ ಹೇಳೋದೇನು ನಿನ್ನನ್ನೋಡಿದ ಮಾನವ್ರೆಲ್ಲಾ ಅಬ್ಬಬ್ಬಾ! ಏನು ಚೆಲುವು; ಎಂತಾ ಸಿರಿಗೊಂಬೆ ಕೆಟ್ಟ […]

ಗಾಳಿ ಮಾತು

ಗಾಳಿಯೊಳಗೆ ಬೆಸೆದು ರೆಂಬೆ ಕೊಂಬೆಗಳಲ್ಲಿ ಹರಿದಾಡಿ ಹಕ್ಕಿ ಗೂಡೊಳಗೆ ನುಸುಳಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಬಾನಿಗೇರಿ ಬಲಿತು ಕಂಡಕಂಡವರ ಹೆಗಲೇರಿ ಹದತಪ್ಪಿ ಹಾಲಾಹಲವಾಗಿ ಕೊನೆಗೂ ಬಾಯಿ ತೀಟೆ […]