ವಿಧಿ

ಹೇಳಿರಲಿಲ್ಲಿವೆ ನಾನು ನಿಮಗೆ ಅವನಿರುವುದೆ ಹಾಗೆ ಅವನ ಕೆಣಕಬೇಡಿರಿ ಎಂದು ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ ಪ್ರೀತಿಯ ನೆಪದಲ್ಲಿ ತಲೆ ಸಡಿಲಾದವನಲ್ಲ ವಂಶಪಾರಂಪರ್ಯವಲ್ಲ ಅವನ ಪೂರ್ವಜರಲ್ಲಿ ಹೀಗೆ ಯಾರಿಗೂ ಇದ್ದಿರಲಿಲ್ಲ ಅವನಷ್ಟಕ್ಕೆ ಬಿಟ್ಟರೆ ಅವನು...

ಗಾರುಡಿ

ನಿನ್ನೊಳಗಿರುವುದೆ ಒಂದು ವಿಧ ನಾನರಿತಿರುವುದೆ ಒಂದು ವಿಧ! ಬಟ್ಟೆಯ ಹಾವನು ಬಿಟ್ಟಿಹೆಯಾ? ತಿಳಿದೆನು ಬಿಡು ಬಿಡು ಗಾರುಡಿಯಾ! ಬರಿದೇ ಅಲೆಗಳ ತರಿಸಿಹೆಯಾ? ಪರಿಶುದ್ಧನೆ ಒಳಗಡಗಿಹೆಯಾ! ಎಲ್ಲಿಯು ನೀನೇ ತುಂಬಿಹೆಯಾ? ಸಾಹಸಿಗಲ್ಲದೆ ಕಾಂಬುವೆಯಾ! ಮೂಡಿತು ಮೂಡಿತು...

ಹರಿವ ನದಿಯು ನೀನು

ಹರಿವ ನದಿಯು ನೀನು ಸುರಿವ ಮಳೆಯು ನೀನು ನೆಲದಿ ಬಿದ್ದ ಬೀಜ ಮೊಳೆಸಿ ಫಲದಿ ಬಂದೆ ನೀನು ಹೂವು ಹಣ್ಣ ಮೈಯೊಳು ಹೊತ್ತ ಬಳ್ಳಿ ನೀನು ತಾರೆಗಳಿಗೆ ತೀರವಾಗಿ ನಿಂತ ಬಾನು ನೀನು ಭಾರ...

ಟಿ ಪಿ ಅಶೋಕ

ನೋಡಿ ಅಲ್ಲಿದ್ದಾರಲ್ಲಾ ಅವರ ಹೆಸರು ಟಿ.ಪಿ. ಅಶೋಕ ಅವರೇ ಕಣ್ರೀ ಕನ್ನಡ ಸಾಹಿತ್ಯದ ಸುಪ್ರಸಿದ್ಧ ವಿಮರ್ಶಕ ಮೇಲಿನ ಕೂದಲು ಉದುರಿ ಬಾಲ್ಡ್ ಆಗಿರೋದ್ರ ಬಗ್ಗೆ ಬೇಕಾಗಿಲ್ಲ ಶೋಕ ಥಳಾಥಳಾ ಹೊಳೆಯೋದರ ಒಳಗೆ, ಒಳಗಿದೆ ನೋಡಿ...

ಕರಾಳ ಬಾಯಿ

ಮಹಾ ಭೀಕರ ಕರಾಳ ಬಾಯಿ ಯಾವುದೋ ಬಗೆಯಲ್ಲಿ ಕಬಳಿಸಬಹುದು ಈ ಬಣ್ಣ ಬಣ್ಣದ ಮಾಯದ ಬದುಕನ್ನು ಅಸಂಖ್ಯ ಧ್ವನಿಗಳು ಪ್ರಾಣಗಳೊಡನೆ ಭೂಮಿಯೊಳಗೆ ಅಡಗುತ್ತವೆ ಭೀಕರ ಬಾಯಿಯ ಸ್ವಾಟೆಯೊಳಗಿಂದ ಉಳಿದು ಜಾರಿದ ಜೊಲ್ಲಿನಂತೆ ಕೆಲವು ಆಕ್ರಂದನ...

ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ...

ಗರಿಯೊಡೆದ ಹಕ್ಕಿ

ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು ಚಿತ್ತಾರದ ಗರಿಗಳು ತರಾವರಿ ಬೆಣಚುಕಲ್ಲು, ಸಿಂಪಿ ಕವಡಿಗಳ ತಂದು ಸಂಭ್ರಮಿಸುವ- ಮುಂಜಾವಿನ ಮಂಜು ಮುಸ್ಸಂಜೆಯ ಕೆಂಪು ಪ್ರೀತಿಸುವ- ಆಕಾಶದಂಗಳದೊಳು ಹಾರಾಡಿ ಏನೆಲ್ಲಾ ಬಾಚಿ ತಬ್ಬಿಕೊಳ್ಳುವ ಕನಸುಗಳಿಗೆ ಕಾವೂಡಿಸುವ...

ಹೊಸಿಲಿಲ್ಲದ ಬಾಗಿಲು

ಮನೆಗೆ ಹಿರೀಮಗ ಹೊಸಿಲು ಎರಡೂ ಒಂದೇ ಬೊಟ್ಟು ಬಳಿದುಕೊಂಡರೂ ಎಡವುವವರು, ತುಳಿಯುವವರು, ದಾಟುವವರು ಇದ್ದದ್ದೇ ಮನೆಯ ಕಾಯುವ ಭಾರ ಹೊಸಿಲಿಗೂ ಹಿರಿ ಮಗನಿಗೂ ಸಮನಾಗಿ ಹಂಚಿಕೆಯಾಗಿದೆ ಆಕಳಿಸಿದರೆ ತಲಬಾಗಿಲ ಮೇಲೆ ಹಲ್ಲಿ ಲೊಚಗುಟ್ಟಿ ಎಚ್ಚರಿಸುತ್ತದೆ...
cheap jordans|wholesale air max|wholesale jordans|wholesale jewelry|wholesale jerseys