Varadarajan TR

ಚೆಲುವು

ಅದೋ! ಅಲ್ಲಿಹುದು ಹೂವು ಅಂತಿಂತಹ ಹೂವಲ್ಲವದು, ತಾವರೆ ಹೂವು. ತನ್ನಂದದಿಂದೆಲ್ಲರ ಸೆಳೆವುದಿದು ಸಹಸ್ರ ಪತ್ರದ ಸುರಮ್ಯ ಹೂವು. ದೂರದಿಂದ ನೋಡಿದರೆ ಬಲು ರಮ್ಯ ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು […]

ರೀತಿ ನೀತಿ

ಮದುವೆಯಾಗಿ ಮೂರು ವರ್ಷಗಳ ಬಳಿಕ ಮಡದಿ ಮಗಳೊಂದಿಗೆ ಮೊನ್ನೆ ಲಾಲ್‌ಬಾಗ್ ನೋಡಲು ಹೋದಾಗ ಮಗಳನ್ನು ಆಡಲು ಬಿಟ್ಟು, ಮುದ್ದು ಮಡದಿಯೊಂದಿಗೆ ಜೋಡಿಯಾಗಿ ಕುಳಿತಿದ್ದಾಗ ಅನಿಸಿತು, ನಮ್ಮ ಬಾಳೇ […]

ಹಣ

ಹಣ ವಸ್ತು ವಿನಿಮಯದ ಮಾಧ್ಯಮ- ಆಗಿದೆ ಜೀವನದ ಗುರಿ. ಗಳಿಸಲುಂಟು ನೂರಾರು ದಾರಿ ಭಿಕ್ಷೆಯಿಂದ ಹಾದರದವರೆಗೆ ಲಂಚ, ಕಳವು, ಜೂಜೂ ಸೇರಿ, ದುಡಿಮೆಯದಕೆ ತುಚ್ಛ ದಾರಿ! ಬಾಳಲೆಂದು […]

ಧನ್ವಂತರಿ

ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ […]

ಎರಡು ಹಾರ್ಟ್ ಅಟ್ಯಾಕ್‌ಗಳು

ನ್ಯೂಯಾರ್ಕಿನಿಂದ ವಿಮಾನದಲ್ಲಿ ಬೊಂಬಾಯಿಗೆ ಬಂದು, ರೈಲಿನಲ್ಲಿ ನಗರಕ್ಕೆ ಬಸ್ಸಿನಲ್ಲಿ ಪಟ್ಟಣಕ್ಕೆ ಸೈಕಲ್ ರಿಕ್ಷಾದಲ್ಲಿ ಮನೆ ತಲುಪಿ, ಮರದ ಬಾಗಿಲ ಮೇಲೆ ಸರಪಳಿ ಬಡಿಯುತ್ತಾ ನಿಂತಾಗ ದಿಢೀರನೆ ಎರಡೂ […]

ಟ್ಯೂಬ್‌ಲೈಟುಗಳು

ನಾವೆಲ್ಲಾ ಟ್ಯೂಬ್‌ಲೈಟುಗಳು ವಿವಿಧ ಕಂಪೆನಿಗಳ ಲ್ಯಾಬುಗಳಲ್ಲಿ ಹಲವಾರು ‘ಅಗ್ನಿ ಪರೀಕ್ಷೆ’ಗಳಿಗೆ ಒಳಗಾಗಿ ಅತ್ಯುತ್ತಮವೆನಿಸಿಕೊಂಡು ಹೊರ ಬಂದವರು ನಾವು… ಟ್ಯೂಬ್‍ಲೈಟುಗಳು. ಒಮ್ಮೆ ಖರ್ಚು ಮಾಡಿ ಹಾಕಿಸಿದರಾಯಿತು ವರ್ಷಗಳು, ದಶಕಗಳು […]

ಏಣಿ

ಮೇಲೇರಬೇಕು ಮೇಲೆ ಬರಲೇ ಬೇಕು ಮೇಲೇರಿ ಬರುವುದು ಯಾರೊಬ್ಬನ ಸ್ವತ್ತಲ್ಲ ಎಲ್ಲರ ಜನ್ಮಸಿದ್ಧ ಹಕ್ಕು. ಇರುವುದೊಂದೇ ಏಣಿ ಹತ್ತುವವರೋ ಅಸಂಖ್ಯ ಗುಂಪು ಗುಂಪು ಮಂದಿ ಅನೇಕರಿಗೆ ಏಣಿಯ […]

ಹಡಗು

ಬ್ಯಾಂಕಿನಲ್ಲಿ ನೌಕರಿ ಹಡಗಿನಲ್ಲಿ ಚಾಕರಿ ಎರಡೂ ಒಂದೇ ಸರಿ ದೂರದಿಂದ ನೋಡಿ ಅದರ ಸೌಂದರ್ಯ, ತಿಳಿಯದೆ ಅಂತರ್ಯ, ಸ್ಥಳ ಗಿಟ್ಟಿಸಲು ಹೋದವರು, ಹೋಗಲು ಹಂಬಲಿಸಿದವರು ಇದ್ದಾರು ಅಸಂಖ್ಯ […]

ಹೊಸ ಬಾಳು

ಇಂದು, ನೀ ಬರೆದ ಪತ್ರವದು ಬಂದು ತಲುಪಿತು ಇಂದು ಸಂತಸದ ನೆನಪನ್ನು ಅಗಲಿಕೆಯ ಅಳಲನ್ನು ತುಂಬಿ ತಂದಿತು ಇಂದು. ವಿದ್ಯೆಗೆ ಬುದ್ಧಿಗೆ ಪುರಸ್ಕಾರ ಕೊಟ್ಟ ಬ್ಯಾಂಕಿಗೆ ನಮಸ್ಕಾರ […]

ಪುಷ್ಪ ವೃಷ್ಟಿ

ಕವನ ಬರೆಯಲು ಬಹುಕಾಲ ಕುಳಿತೆ, ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ. ದಿನಗಳು, ವಾರಗಳು, ತಿಂಗಳುಗಳು ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ. ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು ಕವಿತಾ ಸುಧಾರಸವ […]