Home / Anandakanda

Browsing Tag: Anandakanda

೧ ಸುಮ್ಮಗಿರಬೇಡ ನನ್ನೆದೆಯ ಹಾಡೇ… ಸುಮ್ಮಗಿರಬೇಡ ನನ್ನೆದೆಯ ಹಾಡೇ! ಗುಡುಗಿನಬ್ಬರದಿ ಮೊರೆ, ವೀಣೆ ನುಡಿಸಿಲ್ಲದಿರೆ… ಸತ್ತವರ ಮನೆಯಂತಿದೇನು ಪಾಡೆ ? ಎತ್ತು ದನಿ, ಇನ್ನೊಂದನೇನು ಬೇಡೆ. ೨ ನೀನು ಗುಡುಗುತಲಿರ್ದ್ದರೆದೆಯ ಹಾಡೇ&#8230...

ಬಾರ ಕಾರಹುಣ್ಣಿವೆ, ದೈವದ ಕಾರುಣ್ಯವೆ! ೧ ದೂರದಿಂದ ನಿನ್ನ ವಾರ್ತೆ ಹಾರಿ ಸಾರಿ ಬರುತಲಿದೆ…. ಹಾರಯಿಸುತ ನಿನ್ನ ಬರವ ದಾರಿ ಕಾಯ್ವೆನೆಂದಿನಿಂದೆ ; ಬಾರ ಕಾರಹುಣ್ಣಿವೆ, ನಮ್ಮೆಲ್ಲರ ಪುಣ್ಯವೆ? ೨ ಬಡವರ ಬರಿಯೊಡಲಿನಂತೆ ಬರಿದು ಬರಿದು ಬಾನೆಲ್...

ಕಾನಡಾ ೧ ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು, ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು, ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ ಅಲುಗಾಡಿ ಮನವು ಉಯ್ಯಲೆಯಾಡುವಂತಿಹೆನು. ೨ ನಿನ್ನೆಡೆಗೆ ಬರುವದಿದೆ ನನ್ನ ಕೋರಿಕೆ ದೊರೆಯೆ, ನಿನ್ನ ...

ಮುನ್ನುಡಿ ರಾಮನನ್ನರಿತವರು ಶಬರಿಯನು ಅರಿತಿಹರು, ಮಾತು ಶಬರಿಯದಲ್ಲ, ಬರವೊನಲಿದಾಕಯದು. ೧ ಬೀಡ ಬಳಿಯೊಳು ಕುಳಿತು: “ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ, ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ, ನಾನಾರು..? ಬಂದೆನೆಲ್ಲಿಂದಿಲ್ಲಿ..? ...

ನಾದನಾಮಕ್ರಿಯಾ ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ೧ ಸಂಪಗೆಯ ಮಲ್ಲಿಗೆಯ ಸೊಂಪು ಸೇವಂತಿಗೆಯ ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ! ಕೆಂಪು-ಬಿಳಿ ತಾವರೆಯ ಸುರಯಿ ಸುರಹೊನ್ನೆಗಳ ಪೆಂಪುವಡೆದರಳುಗಳ ಕೊಳ್ಳಿರಮ್ಮಾ! ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ...

ಭೈರವಿ ೧ ‘ಬರಿಯೆ ಬಿಸುಸುಯಿಲಿಂದಲೀ ಹಗ- ಲಿರುಳ ಕಳೆಯುವುದೇನು- ಸರಿಯೆ!’ ಎನುತೇನೇನೊ ಹಾಡುತ- ಲಿರುವೆನೇಗಲು ನಾನು. ನನ್ನ ಹಾಡುಗಳೆಲ್ಲವಿವು ಮನ- ದನ್ನ ನಿನಗಾಗಿರುವವು; ನನ್ನ ಹಾಡಿನ ವರ್ಣ-ವರ್ಣವು ನಿನ್ನನೇ ಕುರಿತಿರುವುವು; ನಿನ್...

ವಸಂತ ೧ ಬಂದೆ ಬರುವನಂತೆ ಆತ ಬಂದೆ ಬರುವನಂತೆ ! ಚೆಂದದೊಸಗೆಯನ್ನು ಕೇಳಿ ನವಿರ ಹೊರೆಯನಾಂತೆ ! ನಿಂದೆ ಮರುಳೆಯಂತೆ…. ನಿಂದೆ ಮರುಳೆಯಂತೆ, ನೆರೆಯೆ ಮೈಮರೆವಿನ ಸಂತೆ. ೨ ಇನಿಯ ಬರುವ ಮೊದಲೆ ನನ್ನ ಮನೆಯನೆಂತು ಮಿನುಗಿಸುವೆ? ಮನಸು ಮೆಚ್ಚಿ ತಕ...

ನಾದನಾಮಕ್ರಿಯಾ ೧ ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು! ಭಾವಿಸುತ ಬಾಯ್ದೆರೆದು ಕುಳಿತರೆ ಸಾವೆ ಸರಿ! ಎಂಬಾ ವಿಚಾರದಿ ಜೀವದರಸನದಲ್ಲಿರುವನಾ ಠಾವನರಸುತ ತೆರಳಲಿರುವೆ; ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು. ೨ ದೇಶವಲೆದವನೆಂದ...

೧ ಕೆಳದಿಯರನೊಡಗೊಂಡು ಕೆಲೆಕೆಲೆ- ದುಲಿದು ಮೇಲಕೆ ಹಾರಿ, ಇಳೆಯವರನಣಕಿಸುತೆ ಪಕ್ಕವ ಕೆಳರಿ ಬಾನೆಡೆಗೇರಿ, ತಳರುತಿಹೆ ನೀನೆಲ್ಲಿ? ಹಕ್ಕಿಯ- ಕುಲದರಸೆ ಹೇಳಿಲ್ಲಿ! ಗೆಳೆಯನೆಡೆ ದೊರೆಯುವುದೆ ನೀನಡೆ- ದುಳಿವ ದಾರಿಯೊಳೆಲ್ಲಿ? ದೊರೆತರಾತಗೆ ನೀನು&#8230...

ಸಾವೇರಿ ೧ ನೀಕೊಡುವುದೆಂದು ಮನೆ- ಯಾಕೆಯಧಿಕಾರವನು? ಸಾಕಿದೇಕಾಕಿನಿಯ ಕಾಕುಬಾಳು! ಹಾಕುತಿದೆ ಬರೆಯ ಮೊದ- ಲೇ ಕೊರಗುತಿರುವೆದೆಗೆ ಲೋಕದಾ ಜನರ ಬಡತನದ ಗೋಳು. ೨ ನಿರುಕಿಸಿದರೆತ್ತಲೂ ತಿರಿವವರ ತಂಡಗಳು ಕುರುಡ-ಕುಂಟರು, ಕರುಣಗೀತದವರು! ಕೊರೆವ ಚಳಿ ಬಿ...

1...45678

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...