
ನಾನು ಹೇಳುವುದೆಲ್ಲಾ ಸತ್ಯ ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ – ಓದುಗರ ಮೇಲಾಣೆ. ಲೇಖಕ ಎಂಬುದನ್ನು ನೀನಾಗಲೇ ಮರೆತಿರಬಹುದು ಯಾಕೆಂದರೆ ಇತ್ತೀಚೆಗೆ ನೀನು ಏನನ್ನೂ ಬರೆದಂತೆ ತೋರಲಿಲ್ಲ ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡು ಬರೆವ ನೀವು...
ಚಿತ್ರದುರ್ಗದ ವಸುಂಧರೆ ಎಂದೂ ಬಡವಿಯಲ್ಲ. ಅದೇನು ಈ ನೆಲದ ಪುಣ್ಯ ವಿಶೇಷವೋ ಯಾವುದೇ ಕ್ಷೇತ್ರದಲ್ಲಿ ದುರ್ಗ ನೀಡಿದ ಕೊಡುಗೆ ಅನನ್ಯ ಧಾರ್ಮಿಕ ಕ್ಷೇತ್ರದಲ್ಲಿ ಸಿರಿಗೆರೆ ಮತ್ತು ಚಿತ್ರದುರ್ಗದ ಬೃಹನ್ಮಠ, ರಾಜಕೀಯದಲ್ಲಿ ರಾಷ್ಟ್ರ ನಾಯಕ ನಿಜಲಿಂಗಪ್ಪ,...
ಎಂದೋ ಉರಿದು ಆರಿದ ಒಲೆಯ ತುಂಬಾ ಬೂದಿ ತುಂಬಿದ್ದರೆ ಒಲೆಯ ಮೇಲಿರಿಸುವ ಸಿಲಾವಾರ್ ಪಾತ್ರೆಗಳು ಖಾಲಿ ಖಾಲಿ. ಒಬ್ಬರು ಕಾಲು ಚಾಚಿ ಮಲಗುವಷ್ಟು ವಿಶಾಲವಲ್ಲದ ಹೆಂಚಿನ ಮನೆಯದು. ಗೆದ್ದಲು ಹಿಡಿದ ಪುಟ್ಟ ಬಾಗಿಲನ್ನು ಮುಚ್ಚಿಬಿಟ್ಟರೆ ಒಡೆದು ಹೋದ ಹೆಂಚು...
ಸ್ವಾತಂತ್ರಕ್ಕಾಗಿ ಎಲ್ಲೆಡೆ ಹೋರಾಟ ನಡೆಯುತ್ತಿರುವಾಗ ಗಂಡುಮೆಟ್ಟಿನ ನಾಡು ಚಿತ್ರದುರ್ಗದಲ್ಲಿ ಮಾತ್ರ ರಣಕಹಳೆ ಮೊಳಗದಿರಲು ಸಾಧ್ಯವೆ ? ಇಂದಿನ ರಾಷ್ಟನಾಯಕ ನಿಜಲಿಂಗಪ್ಪನವರ ಗುಂಪು ಒಂದು ಕಡೆ ಚಳವಳಿ ಆರಂಭಿಸಿದ್ದರೆ, ರಾಜಕಾರಣಿ ಭೀಮಪ್ಪ ನಾಯಕರ ತಂ...
ಆಸ್ಪತ್ರೆ ಎಂದೊಡನೆ ಡಾಕ್ಟರ್’ಗಳು ಒ.ಟಿ. ವಾರ್ಡ್, ರೋಗಿಗಳ ದುರ್ನಾತ, ಪಿನಾಯಿಲ್ ವಾಸನೆ, ಸಾವು ನೋವು ಇವುಗಳ ನಡುವೆಯೇ ಶ್ವೇತವಸ್ತ್ರಧಾರಿಣಿಯಾಗಿ ನಳಿನಳಿಸುತಾ ಮುಗುಳ್ನಗೆ ಚೆಲುತ್ತಾ ವಾರ್ಡ್‍ನಿಂದ ವಾರ್ಡ್ಗೆ ಸ್ಲಿಪರ್ ಶಬ್ದಮಾಡುತ್ತಾ ಕೈನಲ್ಲಿ...
ಸಿನಿಮಾ ಒಂದು ಅದ್ಭುತವಾದ ಕಲೆ. ಎಂಥವರನ್ನೂ ತನ್ನತ್ತ ಆಕರ್ಷಿಸುವ ಅಪಾರ ಸಾಮರ್ಥ್ಯ, ಅದ್ವಿತೀಯ ಶಕ್ತಿಯನ್ನು ಪಡೆದಿರುವ ಪ್ರಬಲ ಮಾಧ್ಯಮವೆಂದರೆ ಅತಿಶಯೋಕ್ತಿಯಾಗಲಾರದು. ೧೯೩೧ರಲ್ಲಿ ನಿರ್ಮಿಸಿದ ‘ಆಲಂಆರಾ’ ಮೊತ್ತಮೊದಲ ಟಾಕಿ ಚಿತ್ರವಾಗಿ ಅತ್ಯಂತ ಯ...
ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ. ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ ಅಪ್ರತಿ...
ಚಿತ್ರದುರ್ಗವೆಂದರೆ ಏಳುಸುತ್ತಿನ ಕೋಟೆ ಕೊತ್ತಲಗಳು, ಬುರುಜು ಬತೇಲಗಳು, ಬಂಡೆಗಲ್ಲುಗಳು, ಬಿಚ್ಚುಗತ್ತಿ ಭರಮಣ್ಣ ನಾಯಕ, ಮದಕರಿನಾಯಕ, ಓಬವ್ವ ಇಷ್ಟೇ ಅಲ್ಲ, ಇವೆಲಾ ಮುನ್ನೂರು ವರ್ಷಗಳ ಮಾತಾಯಿತು. ದುರ್ಗದ ಇತಿಹಾಸ ಅಲ್ಲಿಗೇ ನಿಲ್ಲಲಿಲ್ಲ, ದುರ್ಗದ...
ಕನ್ನಡ ಚಿತ್ರರಂಗ ಮದರಾಸಿನಲ್ಲಿ ತೆವಳುತ್ತಿದ್ದ ಕಾಲ ಒಂದಿತ್ತು. ಕನ್ನಡ ಚಿತ್ರರಂಗ ಕನ್ನಡದ ನೆಲದಲ್ಲೇ ಬೇರೂರಬೇಕೆಂಬ ಸಾಹಿತಿಗಳ, ಪತ್ರಕರ್ತರ, ಕನ್ನಡ ಚಳುವಳಿಕಾರರ ಕೂಗಿಗೆ ಚಿತ್ರರಂಗದ ಜನರೂ ಓಗೊಟ್ಟರು. ನಮ್ಮ ಹಿರಿಯ ನಟ ಬಾಲಕೃಷ್ಣ ಅನೇಕ ತಾಪತ್...
ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬ...


















