ಹಸಿರು ಬಿಸಿಲು
ನೀಲಿ ಗುಲಾಬಿ ಹಳದಿ ಕಪ್ಪು ಬಣ್ಣಗಳ ಮೋಡಿನ ಬಟ್ಟೆ ತೊಟ್ಟು ಹೊರಟ ನಿನ್ನ ಅದೆಷ್ಟೋ ಸಲ ಕಣ್ಣು ಕವಿಚಿ ನೋಡಿದ್ದು ಹಸಿರೇ ಹಸಿರು. ಹಸಿರು ಕುದುರೆಯನೇರಿ ಬಿಸಿಲು […]
ನೀಲಿ ಗುಲಾಬಿ ಹಳದಿ ಕಪ್ಪು ಬಣ್ಣಗಳ ಮೋಡಿನ ಬಟ್ಟೆ ತೊಟ್ಟು ಹೊರಟ ನಿನ್ನ ಅದೆಷ್ಟೋ ಸಲ ಕಣ್ಣು ಕವಿಚಿ ನೋಡಿದ್ದು ಹಸಿರೇ ಹಸಿರು. ಹಸಿರು ಕುದುರೆಯನೇರಿ ಬಿಸಿಲು […]
ಕೇಳಿದ್ದೆವು ಗಗನಸಖಿಯರೆಂದಷ್ಟೆ ಯಾವ ಮಾಯಾಲೋಕದವರಿವರು- ತೆಳ್ಳನೆಯ ದೇಹ ಗುಲಾಬಿ ಬಣ್ಣ ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು ತಿಳಿನಗೆ ಹೊಳಪು ಕಣ್ಣು ತುದಿಗಾಲಲಿ ನಡೆವ ನವಿಲೆಯರು ಬೆಡಗು ಬಿನ್ನಾಣಗಿತ್ತಿಯರು […]
ಗ್ರೀಸ್ ಸಖಿ ಹಿಮಗಲ್ಲಲಿ ಕೊರೆದ ಸುಂದರಿ ಲಿಪ್ ಸ್ಟಿಕ್ ತುಟಿತೆರೆದು ಬಳುಕಿ ಬಿನ್ನಾಣವಾಗಿ ಡ್ರಿಂಕ್ಸ್ ಬೇಕಾ…. ಹೆಸರುಗಳೇನೇನೋ ಹೇಳಿ ಗ್ಲಾಸ್ ಹಿಡಿದೇ ಇದ್ದಳು. ಬೆಚ್ಚಿಬೆರಗಾಗಿ ತಲೆ ಅಲುಗಾಡಿಸಿ […]
ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ ಇಣುಕಿದರೆ ಕಿಡಿಕಿಯಿಂದ ಕಗ್ಗತ್ತಲು ಭಯಾನಕ ಭೂಮಿ ಆಕಾಶಗಳೆಲ್ಲೋ- ಕಂಪನಿ ನಾಟಕದ ಕಪ್ಪು ತೆರೆಯಿಳಿದು ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ ಡೈರೆಕ್ಟರ ಸೂರ್ಯ […]
ಕಣ್ಣಿನ ದರ್ಜಿಯೊಳಗೆ ಚಂದ್ರ-ಚುಕ್ಕಿ, ಆಕಾಶ-ಮೋಡ, ಹಗಲು-ರಾತ್ರಿ ಕಾಮನ ಬಿಲ್ಲುಗಳನೆಲ್ಲ ಹಿಡಿದು ಸೂರ್ಯ ಕಿರಣಗಳ ಬಣ್ಣ ಬಣ್ಣದೆಳೆಗಳಿಂದ ದಾವನಿ ಹೊಲೆದು ಮುಗಿಸಿ ಹುಬ್ಬಿನ ಚೌಕಟ್ಟಿಗೆ ಹೊಂದಿಸಿ ಮನದೊಳಗೆ ತೂಗು […]
ಆಹಾ! ಎಷ್ಟೊಂದು ಸುಂದರ ಇದೇ ಇದೇ ಇಂದ್ರಲೋಕ ಇಂದ್ರನೊಡ್ಡೋಲಗ ಕಿನ್ನರರು ಕಿಂಪುರುಷರು ದೇವಾನುದೇವತೆಗಳು ಮೋಡಿನೊಡಲೊಳಗೇ ಚಲಿಸುವ ಇಲ್ಲೆಂದರಲ್ಲಿ ಅಲ್ಲೆಂದರಲ್ಲಿ ಇಂದ್ರಸುರೀಂದ್ರ ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯರ ತೋಳು […]
ಕಗ್ಗತ್ತಲೆಯ ಗೂಡುದಾಟಿ ಹೊನ್ನ ಹುಡಿಯನೊದ್ದು ಬೆಳ್ಳಿರಥ ಏರಿಬರುತಿಹನು ಸೂರ್ಯ ಶರಣು ದೇವದೇವೊತ್ತಮಾ ಜೀವಕೋಟಿಗಳಿಗೆ ಉಸಿರಿಗೆ ಉಸಿರು ನೆಲದಾಳಕೆ ಬೇರು ಬಿಡಿಸಿ ಆಕಾಶದಗಲಕೆ ಚಿಗುರುಹೊಮ್ಮಿಸಿ ತೋಳ್ತೆಕ್ಕೆಯೊಳು ಎಲ್ಲರ ಬಳಸುತ […]
ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು ಚಿತ್ತಾರದ ಗರಿಗಳು ತರಾವರಿ ಬೆಣಚುಕಲ್ಲು, ಸಿಂಪಿ ಕವಡಿಗಳ ತಂದು ಸಂಭ್ರಮಿಸುವ- ಮುಂಜಾವಿನ ಮಂಜು ಮುಸ್ಸಂಜೆಯ ಕೆಂಪು ಪ್ರೀತಿಸುವ- ಆಕಾಶದಂಗಳದೊಳು ಹಾರಾಡಿ […]
ಮನೆಯ ಮಾಳಿಗೆಯ ಮೇಲೆ- ತೋಟ ಗದ್ದೆಗಳಲಿ- ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ ಮರಳ ಮೇಲೆ ಓಡಾಡುವ ಸಮುದ್ರ ಹಡಗಿನ ಡೆಕ್ ಮೇಲೆ ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ ನನ್ನ […]
ಅಮವಾಸ್ಯೆಯ ಸೆರಗು ಮುಸ್ಸಂಜೆ ವಿಮಾನ ಏರುವುದು ಸಮುದ್ರ ದಾಟುವುದು ಬೇಡವೇ ಬೇಡ ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ- ವೀಸಾದ ಕೊನೆಯ ದಿನಾಂಕ ನೋಡು ಅಮ್ಮ ಹೊರಡಲೇಬೇಕು ಹೊಸ್ತಿಲಿನ […]