ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ ||ಪ|| ನಾ ನಿನ್ನ ಮಗನು ಅಹುದೆನ್ನುವ ಮಾತಿದು ಎನ್ನ ಗುರುವಿನುಪದೇಶ ವಚನದಿಂ ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ ಕುನ್ನಿ ಜನರ ಹಂಗಿನ್ನಾಯತಕ...

ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ ತ್ರಾಹಿ ಎನುತ ಪಾದಕೆರಗಿದ ಜನರಿಗೆ ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ ||ಪ|| ಶೂರ ಪರಮ ಗಂಭೀರ ಅತಿ ಸುಂದರ...

ರಾಮ ರಾವೇಣ ಹರಿ

ರಾಮ ರಾವೇಣ ಹರಿ ರಾಜಿತ ಪರಾತ್ಪರವಾದ ನಾಮದೊರಿ ರಾಮ ರಾವೇಣ ಹರಿ                            ||ಪ|| ವಾಮ ಭಾಗದಿ ಶಿತಭವಾನಿ ಪ್ರೇಮ ಸದ್ಗುರು ಮಲ್ಲಿಕಾರ್ಜುನ ಕಾಮಿತಾರ್ಥ ಫಲದಾಯಕ ರಾಮ...

ಹನುಮಂತ ಹಾರಿದ ಲಂಕಾ

ಹನುಮಂತ ಹಾರಿದ ಲಂಕಾ ಸುಟ್ಟು ಬಿಟ್ಟಾನೋ ಬಿಡು ನಿನ್ನ ಬಿಂಕಾ ||ಪ|| ರಾಮ ರಘುಪತಿ ಭಕ್ತಾ ಒಂದು ನಿಮಿಷದೊಳಗೆ ತಂದುಕೊಟ್ಟಾನೋ ಸೀತಾ ಹೌಹೌದು ರಾಮರವದೂತಾ ||೧|| ರಾಮ ಲಕ್ಷ್ಮಣರ ಮಾತು ಮಾರುತಿಗೆ ಹೇಳಿದ್ದು ಗೊತ್ತಿಲ್ಲದಾಯ್ತು...

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ ||ಪ|| ಅಗಝಹರ ಪ್ರೀತೆ ಸುಗುಣ ಪ್ರಖ್ಯಾತೆ ನಿಗಮಾಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ ||೧|| ಬಲ್ಲಿದ ಯಾತ್ರೆ ಚಲ್ವ ಸುಗಾತ್ರೆ ಅಲ್ಲಮಹಾಪುರಿ ಶ್ರೀಬೊಗಳಾಂಬಿಕೆದೇವಿ ಪಾಹಿಮಾಂ ||೨|| ಶಿಶುನಾಳವಾಸ ದೋಷ ವಿನಾಶ...

ನಿನ್ನ ನೋಡಿ ತಡೆಯಲಾರದೆ ಕೇಳಿದೆ

ನಿನ್ನ ನೋಡಿ ತಡೆಯಲಾರದೆ ಕೇಳಿದೆ ಕೂಡಿ ಗಡ ಕಾಡಬ್ಯಾಡ ಬೇಡಿದ್ದು ಕೊಡುವೆ            ||ಪ|| ಮೂರಗಿರಿಮ್ಯಾಲಕ ಏರಿ ಶಿಖರದೋಳ್ ನಿಂತು ಜೀರಗಿಂಡಿಯೊಳು ಮಾರಿ ತೋರ್ವ ಬಾಲಿ                      ...

ಹೌದೆ ನಮ್ಮವ್ವ ನೀನು ಹೌದೆ

ಹೌದೆ ನಮ್ಮವ್ವ ನೀನು ಹೌದೆ ಹೌದೆ ಭವದ ಗೊನಿ ಕೊಯ್ದೆ ಮುಕ್ತಿಯ ಮುನಿಗೊಯ್ದೆ ನಮ್ಮವ್ವ ನೀನು ಹೌದೆ ||೧|| ಹಿಡಿದೆ ಧರ್ಮದ ಮಾರ್ಗ ಹಿಡಿದು ಕರ್ಮದ ಬೇರು ಕಡೆದೆ ನಮ್ಮವ್ವಾ ನೀನು ಹೌದೆ ||೨||...

ದೇವಿ ನಿನ್ನ ಸೇವಕನೆಂದು

ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ ಕಂದನೆಂದು ಸಲಹು ಇಂದು ||ಪ|| ಮಂಗಲಾಂಗಿ ಕುಂಡಲಾಭರಣಿ ಪುಂಡ ದೈತ್ಯರನ ಖಂಡಿಸಿ...

ನಾ ಕಂಡೆನೀಗ ಶಾಕಾಂಬರಿಯಾ

ನಾ ಕಂಡೆನೀಗ ಶಾಕಾಂಬರಿಯಾ -ಶಿಶುನಾಳ ಶರೀಫ್ ನಾ ಕಂಡನೀಗ ಶಾಕಂಬರಿಯಾ ಶಾಂಬವಿ ಶಂಕರಿಯಾ ||ಪ|| ನಾಕದಿಂದಿಳಿದು ಭೂತಳದಿ ಭಕ್ತರನು ನೀ ಕಾಯಬೇಕೆಂದೆನುತ ವಿಲಾಸದಿ ಲೋಕಮಾತೆ ಜಗನ್ಮಾತೆ ಚಾಕಲಬ್ಬಿ ಕೆರೆ ಪೂರ್ವಭಾಗದಲಿ ||೧|| ಸಿಂಹನೇರಿ ಗಮಿಸುವ...