ಯೋಚಿಸುತ್ತಲೆ

ಶುದ್ಧ ಕರ್‍ಮವ ಮಾಡು ಮನುಜನೆ ಶುದ್ಧ ಕರ್‍ಮವೆ ನಿನ್ನ ಸಂಪತ್ತು ನಾಳಿನ ಬದುಕಿಗೆ ಇವತ್ತಿನ ಕರ್‍ಮ ಇವತ್ತಿ ಬಾಳೇ ನಿನ್ನೆಯ ನಿನ್ನ ಕರ್‍ಮ ದೇವನ ಭೂಮಿ ಇದು ವಿಚಿತ್ರ ನೀನು ಕೊಟ್ಟಿದ್ದೆ ನಿನಗೆ ಕೊಡುವುದು...

ಗ್ರಹಚಾರ

ನಾನು ನೀನಾಡಿಸುವ ಸೂತ್ರದ ಗೊಂಬೆ ಆದರೆ ನಿನ್ನ ಮರೆತು ಬಾಳಿರುವೆ ಎಲ್ಲಕ್ಕೂ ನಾನೆಂಬ ಅಹಂಕಾರದಲಿ ನನ್ನ ಮೂಲಧಾಮವೆ ಮರೆತಿರುವೆ ನಾವು ನಮ್ಮವರೆಲ್ಲ ಭವದ ಜಾತ್ರೆಯಲಿ ಆದರೆ ಜಾತ್ರೆಯೇ ಆಗಿದೆ ನೈಜ ಪಾತ್ರೆ ಮತ್ತೆ ಮತ್ತೆ...

ಸಾಫಲ್ಯ ಜೀವನ

ಜೀವನದ ಗುರಿ ಸಾಫಲ್ಯವಾಗಲಿ ಜೀವನಕ್ಕೊಂದು ಶುಚಿತ್ವ ಇರಲಿ ಮಲಿನತೆ ಸ್ವಾರ್‍ಥ ವಿಷ ಜಂತು ಯಾವ ಭಾಗದಿಂದಲೂ ಬೇಡ ಇನಿತು ಮನದ ವಿಕಾರತೆ ತ್ಯಾಗಿಸು ದೇವರ ಸಾಕ್ಷಾತ್ಕಾರದತ್ತ ಸಾಗಿಸು ಹೃದಯವು ವಿರಾಗ ಭಾವದಿ ಹೊಳೆಯಲಿ ಮನವು...

ಮನವೆ ಎಚ್ಚರ

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ ಆದರೂ ನಿನ್ನ ಅವಗುಣ ಬಿಡಲಾರೆ ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ ನನಗಿರುವವನು ನೀನೊಬ್ಬನೆ ಅಲ್ಲವೆ! ನೀನೇ ನನ್ನನ್ನು ಮೋಸಗೊಳಿಸಿದರೆ ಯಾರ ಮುಂದೆ ನಾ ಹೇಳಿಕೊಳ್ಳಬಲ್ಲೇ...

ಶುದ್ಧ ಮನಾತ್ಮ

ಬದುಕಿನ ಯಾವುದೇ ಕ್ಷಣಗಳಿರಲಿ ಮನವುನೊಂದು ಘಾಸಿಗೊಂಡಿರಲಿ ಆದರೆ ಮನವನ್ನು ಓಲೈಸಲು ನಿ ಕೆಟ್ಟದಕ್ಕಾಗಿ ಪದರು ಹಾಸದಿರಲಿ ಮನದಲಿ ನಿರ್‍ಧಾರವೇ ಅಚಲವಾಗಿರಲಿ ಏಕೆಂದರೆ ಮನವು ನಿನ್ನದಲ್ಲವೇ ನೀ ನಾಡಿದ ಮಾತು ಪಾಲಿಸಬೇಕೆಂದು ಮನಕ್ಕೆ ಆಜ್ಞೆಯ ನೀಡುವುದಿಲ್ಲವೆ!...

ಭಗವನ ಸ್ಮರಿಸು

ಓಡೋಡುತ್ತಿವೆ ನಿನ್ನ ಇಂದ್ರಿಯಗಳು ಸುಖದ ಸುಪ್ಪತಿಗೆ ಅರೆಸುತ್ತ ಜನುಮ ಜನುಮದಲಿ ಅನುಭವಿಸಿದ ವಿಷಯಗಳ ಸ್ಮರೆಸುತ್ತ ನಿನ್ನ ಮೂಲ ಯಾವುದು ಆತ್ಮ ಹೊಲಸುನಾರುವ ದೇಹಾನಂದವೆ ನಿನ್ನ ತಾಣ ಯಾವುದು ರೂಹವೆ ಹೆಣ್ಣು ಹೊನ್ನಿನ ಪರಮಾನಂದವೆ ಬದುಕು...

ಕಾತರ

ಎತ್ತ ಸಾಗಿದೆ ಈ ಬದುಕು ಇದಕ್ಕಿಲ್ಲ ಕಿಂಚಿತ್ತು ದೈವ ಬೆಳಕು ಹಗಲು ರಾತ್ರಿಗಳ ಚಂಚಲ ಮನದತ್ತ ಸಾಗಿ ತನ್ನ ಮರೆತು ಕೆದುರುತ್ತಿದೆ ಹುಳಕು ತನು ಇದು ದೈವ ಮಂದಿರ ಇದನು ಗುಡಿಸಿ ಪವಿತ್ರ ಗೊಳಿಸು...

ಮುಳ್ಳು

ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ ನಿನ್ನೊಂದೆ ಸ್ಮರಣಿ ನನ್ನ ಜ್ಞಾನ ಬಣ್ಣ ಬಣ್ಣದ ನೋಟ ಎನಿತೆನಿತು ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ ಹುಡುಕಾಟ ಹುಡುಕಾಟ ನಿತ್ಯವು ಯಾವುದನ್ನು ಪಡೆಯಲೊ ಕಾತರ ಅನೇಕ ಜನುಮಗಳ ಸ್ವಾನುಭವ...

ಬರಹ

ದೇವಾ ನಿನಗೊಂದು ಕೋರಿಕೆ ಮಾಡದಿರು ನನ್ನ ಬದುಕು ತೋರಿಕೆ ಹೃದಯದಲಿ ಅರಳಲಿ ಜ್ಞಾನ ಆ ಜ್ಞಾನದಲ್ಲಿ ಬೆಳಗಲಿ ದಿವ್ಯ ಧ್ಯಾನ ಈ ವಿಶಾಲ ಲೋಕದಲ್ಲೂ ನಾ ನಿನ್ನ ಕೃಪೆಯಿಲ್ಲದೆ ತಬ್ಬಲಿ ನನ್ನವರೆಂಬುವವರೆಲ್ಲ ಇಲ್ಲಿ ಹುಟ್ಟು...

ಸಂತೈಸು ಮನ

ರಾಮಾ ಎನ್ನ ಮನವ ಸಂತೈಸು ಕಾಮಕ್ರೋಧದೀ ಮನ ನಿತ್ಯವೂ ಮಲಿನವಾಗದಂತೆ ಮಾಡಲಿ ನಿನ್ನ ನಮನ ಎಂದಿಗಾಗೂವುದೊ ನಿನ್ನ ಆ ದಿವ್ಯ ದರುಶನ ಪ್ರಭು ನಿನ್ನ ನಿತ್ಯ ನಿತ್ಯವು ಧ್ಯಾನಿಸಿ ಹೃದಯವು ಬೆಳಗಲಿ ಪ್ರಭು ಜನುಮ...