
ಮೊದಲು ಬಂದ ಕಿವಿಗಿಂತ ಕೊಂಬಿನದ್ದೇ ಕಾರುಬಾರು ನಾಲ್ವತ್ತು ಸಂವತ್ಸರಗಳ ಗೆಳೆತನವಿದ್ದರೂ ಕುತಂತ್ರದಲಿ ಸುಳ್ಳು ಚಾಡಿಯ ಹೊಸೆಯುತ ಹಾಕುವರು, ಹಾಕಿಸುವರು ಚೂರಿ ಬೆನ್ನಿಗೆ ಬೆಲೆಯೇ ಇಲ್ಲ ಗೆಳೆತನಕೆ, ಹಿರಿತನಕೆ ರಕ್ತ ಸಂಬಂಧಕ್ಕೂ ಮಿಗಿಲಾದುದು ಸ್ನೇಹ...
ಈ ನಾಡಿನ ಹಕ್ಕಿ ಚತುಷ್ಪಾದ ನಿರೀಕ್ಷೆಯಲ್ಲಿವೆ ಹಸಿರಾದ ದಿನಗಳ ಹಿಟ್ಲರ್ ಮರಿ ಹಿಟ್ಲರ್‌ಗಳೆಂದಳಿವರಂದು ನಳ ನಳಿಸಿ ಕಂಗೊಳಿಸುವುದು ಬನ ನಾಡು ನುಡಿಗಳ ನಡುವಣ ಬರ್‍ಲಿನ್‌ಗೋಡೆ ಬೀಳ್ವದೋ ಬರುವುದಂದುಸಿರು ನೀಳವಾಗಿ ಉಗ್ರರ ಅಟ್ಟಹಾಸದ ಕರಾಳ ದಿನಗಳಳಿದ...
ಕಲ್ಲಪ್ಪ ಬಡವ ಅಂದ್ರೆ ಬಡವ, ಕಷ್ಟಪಟ್ಟು ತೋಟಗಾರಿಕೆ ತರಬೇತಿ ಪಡೆದ. ಒಳ್ಳೆಯವನಾಗಿದ್ದ. ಎಲ್ಲರೂ ಆತನನ್ನು “ನಮ್ಮ ಮನೆಗೆ ಬನ್ನಿ,” “ನಮ್ಮ ಮನೆಗೆ ಬನ್ನಿ,” “ಹೂದೋಟ ಮಾಡಿಕೊಡಿ”, “ತೆಂಗಿನಗಿಡ ನ...
ಕೇಳಿರೈ ಸಭಾ ಬೆನ್ನೆಲವುಗಳೇ ತಮಗೆದೆಗಾರ್‍ಕಿದ್ದೊಡೆ ಎನ್ನ ಕಾವ್ಯವಂ ಮನದಲಿ ಪಠಿಸಿರೈ ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ ನಿನ್ನ ಕಾವ್ಯದಲ್ಲೇನಿಹುದು? ಮೈ ಮುಚ್ಚುವುದೋ? ಉದರ ತುಂಬುವುದೋ ಮೈ ಮೇಲಿನ ಆಭರಣವಾಗುವುದೋ ನೀ ನುಡಿಯದಿರು ಅಹಂನಲಿ ಹ...
ಓ ಗೆಳೆಯಾ ನನ್ನ ನಿನ್ನ ವಯಸ್ಸಿನ ಅಂತರ ಅಜಗಜಾಂತರ ಆದರೂ! ನೀನಾದಿ ಸ್ನೇಹ ಜೀವಿ ಓ ಗೆಳೆಯಾ ನೀ ಹೋಗಿ ಮಾಸಗಳಳಿದು ವರ್‍ಷಗಳುರುಳುತಿಹವು ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ ಯಾರ ಮನದಲ್ಲೂ ಮಾಸಿಲ್ಲ ನಿನ್ನ ಹೆಸರು ಸದಾ ಹಚ್ಚ ಹಸಿರು ನಿನ್ನಾ ಕಾವ...
‘ಈ ಕಾರು ಯಾರದ್ದು?’ ಕೇಳಿದ ತಿಮ್ಮ ಯಜಮಾನ್ರನ್ನ ಮಗ ಒಯ್ದಾಗ ಅದು ಮಗಂದು ಮಗಳು ಒಯ್ದಾಗ ಅದು ಮಗಳದ್ದು ಅರ್ಧಾಂಗಿ ಕ್ಲಬ್ಬಿಗೆ ಒಯ್ದಾಗ ಅದು ಅರ್ಧಾಂಗೀದು ಎಂದ ಯಾವಾಗ ನಿಮ್ದಾಗುತ್ತೆ ಯಜಮಾನ್ರೇ? ಪುನಃ ಕೇಳಿದ ತಿಮ್ಮ ಅದನ್ನು ಗ್ಯಾರೇಜಿಗೆ ಒಯ್ದಾಗ...














