ಅನನ್ಯ

ಸೂರ್ಯನ ಧಗೆಯ ಪ್ರತಿಫಲ ಆಗುವುದು ಆವಿ ಧರೆಯ ಜಲ ಸೇರುವುದು ನೋಡಾ ವಾಯು ಮಂಡಲ ಆವಿ ಏರೇರಿ ಮೇಲೇರಿ ಒಡಲ ಕರಿ ಮೋಡ ಸಾಂದ್ರೀಕರಿಸಿ ತಂಪಾದ ಮೋಡಗಳೆಲ್ಲಾ ಮೇಲೈಸಿ ಮಿಂಚು ಕೋಲ್ಕಿಂಚು ಸಿಡಿಲುಗಳಾರ್‍ಭಟಿಸಿ ಭರದಿ...

ಪ್ರಾರ್‍ಥನೆ

ಬಂಗಾರ ನೀರಿನಲಿ ಬೆಳಗುತಿದೆ ಬೆಳಗು ಮಂಜಿನ ತೆರೆಯಲಿ ಈ ಹೂವು ಆ ಹಕ್ಕಿ ನಲಿಯುತಿರೆ ನಯನ ಮನೋಹರ ವನಸಿರಿ ದುಂಬಿಗೆ ಮಧು ಮಹೋತ್ಸವ ಕನ್ನಡ ತೆನೆ ಹೊಯ್ದಾಡುತಿರೆ ಕನ್ನಡ ಕಂಪ ಸೂಸುವಂಗೆ ರಾಮನಾದರ್ಶ ಗಾಂಧೀಸತ್ಯ...

ಕಾಮನಬಿಲ್ಲು

ಮಳೆ ಬಿಡುವು ಕೊಟ್ಟಿದೆ ಬಿಸಿಲು ಬಿದ್ದಿದೆ ನೆಲ ಆರಿದೆ ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ ಮೋಡದ ತೆರೆ ಸರಿಯಿತು ಗಾಳಿಗೆ ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು...

ಗರ್‍ಜಿಸುವುದನು ಕಲಿತು ಸಿಂಹವಾಗಿ

ಎನ್ನ ದೇಹವೇ ಕನ್ನಡಾಲಯ ಕನ್ನಡ ಕನ್ನಡವೆನ್ನಲೇತಕೆ ಭಯ ಕನ್ನಡಕೆ ನಮೋ ನಮೋ ಎನ್ನುವೆ ಎನ್ನ ಮಂತ್ರವೊಂದೇ ಅದುವೇ ಕನ್ನಡ ಬಾಡದ ಹೂವಿನ ಮಾಲೆ ಈ ಕನ್ನಡ ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ ಪ್ರೀತಿಯ ಕನ್ನಡವೇ...

ನೆನಪುಗಳೇ ಹೀಗೆ

ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ ಮಳೆ ಹನಿ ಸೋಕಿದಾಗ ಬಿಚ್ಚಿದ್ದು ನೆನಪುಗಳ ಸರಮಾಲೆ ಕಡಲ ದಂಡೆಯಲಿ ಮರಳಾಟ ಆಡಿದ್ದು ಅಲೆಗಳಲಿ...

ಶ್ರಾವಣ ಬಂತೆಂದರೆ

ಶ್ರಾವಣ ಮಾಸ ಬಂತೆಂದರೆ ಸಿಗದು ಉಪಾಹಾರ ಜಳಕವಿಲ್ಲದೆ ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ ನೀರಿಲ್ಲದಿದ್ದರೂ ಈಗ ದಿನವೂ ಜಳಕ ದೇವರ ಪೂಜೆ ಮಾಡದಿದ್ದ ನಾನು ಅವರ ಮೈ ತೊಳೆಯುವುದೀಗ ನನ್ನ ಸರದಿ ಶ್ರಾವಣ ನೆಪದಲ್ಲಾದರೂ...

ಕಂಪನವೇ…..

ಕೆಂಪು ಉಡುಪಿನ ಚೆಲುವೆಯ ಕುಡಿ ನೋಟದ ಗಾಳಕೆ ಸಿಲುಕದವರಾರು? ಈ ಬೇರಿಗೆ ಕೆಂಪಂಚಿನ ಸೀರೆ ಸರೆಗು ಸೋಕಿದರು ಸಾಕು ಕೊನರುವುದು ಕೆಂಪು ಅಧರಲಿ ನಗೆ ಮಿಂಚಿದರೆ ಮಲೆನಾಡಿನ ಚಳಿಯಲ್ಲೂ ಮೈ ಬಿಸಿಯೇರತೊಡಗುವುದು ಮನಕ್ಕೊಪ್ಪುವ ರಕ್ತವರ್ಣದ...

ಡಮರು

ಎಂಥ ಚಂದದ ಬಳ್ಳಿ ಬೆಳೆದಿಹುದಿಲ್ಲಿ ಮೊಗ್ಗರಳಿ ಕನ್ನಡ ಕಂಪು ಸೂಸುತಿಹುದಿಲ್ಲಿ ತೊದಲು ನುಡಿಯಲಿ ಪ್ರೀತಿಯೆಲ್ಲೆ ಮೀರಿಹುದಿಲ್ಲಿ ಅವ್ವ ಅಪ್ಪ ಎಂದ್ಹೇಳಲು ಬಿಡದೆ ಮಮ್ಮಿ ಡ್ಯಾಡಿ ಗೋ ಕಮ್ ಕಲಿಸಿ ಚಿಗುರಿನ ಗೋಣ ಮುರಿವವರಿಲ್ಲಿ ನಾಡು...

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ ಇದು ಬರಿ ನಾಡಲ್ಲೋ...|| ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು ಹಲವು ಪ್ರಥಮಗಳ ವೈಭವದ ನಾಡು ಕ್ರಾಂತಿಕಾರಕ ರೈತ ಚಳುವಳಿಗಳ ನಾಡು ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು|| ಕುವೆಂಪು...

ಬೆವರುಗಳ್ಳರು

ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ. ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ. ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ. ಬೆವರದಿದ್ದರೆ- ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು ಮನಕ್ಕೆ...