ಕಿಡಕಿಯಾಚೆ ಕಣ್ಣುಕೀಲಿಸಿ

ನಡು ಸಮುದ್ರದ ನೆತ್ತಿಯ ಮೇಲೆ ನಡು ಸೂರ್ಯನ ಉರಿಬಿಸಿಲ ಕೆಳಗೆ ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ ಕಿಡಕಿಯಾಚೆ ಕೆಳಗೆ ಇಣುಕಿದರೆ ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು ಅರಬ್ಬಿ...

ಫ್ಹರ್ ಕೋಟು

ಸಿನೇಮಗಳಲಿ ನೋಡಿದಂತೆಯೇ ಪುಸ್ತಕಗಳಲಿ ಓದಿದಂತೆಯೇ ಅಷ್ಟೇ ಏಕೆ ನಿನ್ನೆಯೇ ಸ್ಟಾರ್ ಹೊಟೆಲೊಂದರಲಿ ಆ ಗುಲಾಬಿ ಹುಡುಗಿಯರು ಕೋಟು ತೊಟ್ಟು ಅದರ ಬಾಲ ಕೊರಳಿಗೆ ಸುತ್ತಿಕೊಂಡಂತೆಯೇ ಕಂಡೆ ನಾನೊಂದು ಅಚ್ಚ ಬಿಳಿಯ ಫ್ಹರ್ ಕೋಟು ಗಡಗಡ...

….ಎಂದಿರಬೇಕಾಗಿತ್ತು

ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು ಬ್ರೇಕು ಗೇರುಗಳ ಕಿರಿಕಿರಿ ಶಬ್ದ ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು ಹೊರಗೆ ಗಾಲಿ ಬದಲಿಸುವ ಡ್ರೈವರ್,...

ಆಕಾಶಭಿತ್ತಿ ಮೇಲೆ

ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ ಬಿತ್ತಿದವರಾರೆ ಗೆಳತಿ- ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ ಸುತ್ತೋಣ ಬಾರೆ ಗೆಳತಿ ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ ನಗತಾವ ನೋಡ ಗೆಳತಿ- ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ...

ಲೋಹದ ಹಕ್ಕಿ

ಹಕ್ಕಿ ಹಕ್ಕಿ ಇದು ಲೋಹದ ಹಕ್ಕಿ ಎನದರ ಚೆಂದ ಏನದರ ಅಂದ ಮೈಯೆಲ್ಲ ನುಣ್ಣನುಣ್ಣನೆ ಹೊಳಪು ಸೊಕ್ಕಿದ ರೆಕ್ಕೆಯ ಭುಜಬಲ ಯಾರು ಸಮಾನರೆನಗೆನ್ನುವ ಅಹಂ! ನಾನೂರು ಜನರ ಹೊರುವ ಭರವಸೆಯ ಮೂರೇ ಕಾಲಿನ ಸಾಮರ್ಥ್ಯದ...

ಕನಸು

ದಿನಾಲೂ ನೋಡುತ್ತಲೇ ಇದೆ ಆ ಮಗು ಪಾಪ ನೆಲದೆದೆಯಿಂದ ಆಕಾಶದಂಗಳಕೆ ನೆಗೆಯುವ ವಿಮಾನ ಹಾರಾಡಿ ದೂರ ದೂರ ಸರಿಯುವದ- ನೂರಾರು ಕನಸುಗಳು ಚಿತ್ತದೊಳಗೆ ಹಾರಲು ಹಾತೊರಿಕೆ. ಅನಕ್ಷರ, ಬಡತನ ಅಸಹಾಯಕತೆ ಕಣ್ತುಂಬ ನೀರು ಕೆನ್ನೆ...

ಮೋಡಗಳ ಹೆಜ್ಜೆ

ಮೋಡಗಳಿಗೆಲ್ಲಿವೆಯೋ ಕಾಲು ಕುಟುಂಬವೇ ನಡೆಯುತಿಹುದಿಲ್ಲಿ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು ಸಂಬಂಧಿಗಳು ಒಮ್ಮೆ ವೇಗ ಮಗದೊಮ್ಮೆ ನಿಧಾನ ಒಮ್ಮೆ ಮುನಿಸಿ ದೂರ ದೂರ ಮತ್ತೊಮ್ಮೆ ಸುತ್ತಿ ಒಬ್ಬರೊಳಗೊಬ್ಬರು ತಲೆಯ ಮೇಲೆ ಕಪ್ಪುಬುಟ್ಟಿ ಚಾಪಿ ಬಗಲಿಗೆ...

ನೀಲಿ ಕಾಡು

ಯಾರದೀ ವಿಶಾಲತೋಟ ಕಾಡು ಮೇಡು? ಯಾರಿದರ ಮಾಲಿಕ? ಬೆಳೆಸಿಕೊಂಡಿದ್ದಾನೆ ಅಲ್ಲಲ್ಲಿ ಸೂರ್ಯ ಚಂದ್ರ ತಾರೆಯರ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು ಗ್ರಹ ನಕ್ಷತ್ರಗಳಾ ಬೆಳೆ! ಆಗಾಗ ಬೆಳೆಸುವನು ಮತ್ತೆ ಕಾಲನ...

ಗಗನಸಖಿ ೩

ಕಣ್ಣು ಸುತ್ತಲಿನ ಕಪ್ಪುಛಾಯೆಗೆ ಅದೆಷ್ಟು ಮೇಕಪ್ ಗಲ್ಲಕೆ ಅತಿಯಾದ ಬ್ಲಶ್ ಅದವಳಿಗೆ ಹೊಂದುವದೇ ಇಲ್ಲ ನಗು ಎಲ್ಲಿಯೋ ಕಾಲು ಕಿತ್ತಂತೆ ಮಾತುಗಳಿಲ್ಲ ಗುಮ್ಮಿ ಅಂತರಾಷ್ಟ್ರೀಯ ಗಗನಸಖಿ ಇವಳೆ?-- ಯಾಕೋ ಅವಳನ್ನು ಮತ್ತೆ ಮತ್ತೆ ನೋಡಬೇಕೆನಿಸಿ...

ಗಗನ ಸಖಿ ೨

ಕಪ್ಪು ಸುಂದರಿಯರಿವರು ಅದೆಷ್ಟು ಒನಪು ಒಯ್ಯಾರ ಬಿಗಿಮಿಡಿ ಚೂಪುಹೀಲ್ಡು ದಪ್ಪ ತುಟಿಯ ದೊಣ್ಣೆ ಮೂಗಿನ ಹುಡುಗಿಯರದದೇನು ತರಾತುರಿ ತುಟಿಗಂಟಿದ ಬೆವರೊ ಬೆವರಿಗಂಟಿದ ಲಿಪ್ ಸ್ಟಿಕ್ಕೊ ಗುಲಾಬಿಯೆಲ್ಲ ಕಪ್ಪು. ಕ್ಷಣಕ್ಷಣಕೂ ತೀಡಿತಿದ್ದಿಕೊಳ್ಳುವ ಕಪ್ಪು ಕಣ್ಣಿನ ಹುಬ್ಬಿನ...