
ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ ಏನಿದ್ದರೂ ಈಗಲೆ ಎಂದು. ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ ದನ ಕರುವ ಎಚ್ಚರಿಕೆಯಿಂದ ಆರಿಸಿ ತರುವವರು ಇನ್ನು ಹೆಣ್ಣು ತರುವ ಮ...
ಮುಗಿಯಿತು ಬಾಳಿನ ಒಂದು ಮಜಲು ಅವರು ಕರೆದೊಯ್ಯಲು ಬಂದಿಹರು ಹೊರಡ ಬೇಕಾಗಿದೆ ಹೊಸ ಜಾಗಕೆ ಹೊಸ ಬಾಳನು ನಡೆಸಲು ಕಸಿ ಮಾಡಿದ ಸಸಿ ತೆರದಿ ಇಲ್ಲಿಗೆ, ಇನ್ನು ಮೇಲೆ ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ, ತನ್ನೊಳಗೆ ಏನೋ ಆಗುತ್ತಿದೆ ಏನೆಂದು ಹೇ...
ನನ್ನನ್ನು ಆರೈಸಿದ ಈ ಊರು, ಹೊಲಮಾರು ಆನಂದ ನೀಡಿದ ಗುಡಿ, ಗಿಡ, ಮರ ಎತ್ತಿ ಆಡಿಸಿದ ಮೂರ್ತಿಯಾಗಿ ರೂಪಿಸಿದ ಜೀವಿಯಾಗಿ ಛಾಪಿಸಿದ ಜನ ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು ಅವರ ಸಂಗಡ ಕಳೆದ ಮಧುರ ಕ್ಷಣಗಳು ಉಂಡ, ಕಂಡ, ಸಿಹಿ-ಕಹಿ ಘಟನೆಗಳು ನಾನು ಮ...














