ಬೊಗಸೆಯೊಳಗಿನ ಬಿಂದು

ಇವ ಅವನಲ್ಲ

ನನ್ನ ಕಣ್ಣ ದರ್ಪಣದೊಳಗೆ ಕಾಣುತಿರುವ ಇವನಾರೇ? ಇವ ಅವನಲ್ಲ ಕಣೆ ಮತ್ಯಾರ ಬಿಂಬವೇ ಇದು ಬೊಗಸೆ ತುಂಬಾ ಮೊಗೆ ಮೊಗೆದು ಒಲವನುಣಿಸಿ ಬಾಳ ದಿನಗಳ ಹಿಗ್ಗಿಸಿದ ಹರ್ಷದ […]

ವಿದಾಯ

ತೇಲಿ ತೇಲಿ ಹೋಗುತಿಹ ಬೆಳ್ಮುಗಿಲುಗಳೇ ನೀವು ಹೋಗುವಲ್ಲಿಗೆ ಹೊತ್ತು ನಡೆಯಿರಿ ನನ್ನ ಒಂದಿಷ್ಟು ಕನಸುಗಳ ಗಂಟ ನಿಮ್ಮ ಬೆನ್ನಲ್ಲಾದರೂ ಸಾಕಾರವಾಗಲಿ ಭಗ್ನವಾಗುಳಿದ ಕನಸುಗಳ ಅವಶೇಷ ಅಲ್ಲೆಲ್ಲೊ ಒಂದಿಷ್ಟು […]

ಅಂದು-ಇಂದು

ಎಲ್ಲಿ? ಹೋದಳೆಲ್ಲಿ? ಉದ್ದ ಜಡೆ, ಜರಿಲಂಗ ಮೊಲ್ಲೆ ಮೊಗ್ಗಿನ ಜಡೆಯಾಕೆ ಮಡಿಕೆ ಕುಡಿಕೆ ಇರಿಸಿ ಅಡುಗೆಯಾಟ ಆಡಿ ಗೊಂಬೆ ಮಗುವ ತಟ್ಟಿ ಮಲಗಿಸಿ ಅಮ್ಮನಾಟ ಆಡಿದಾಕೆ ಎಲ್ಲಿ? […]

ಪಂದ್ಯ

ಮೈದಾನದೊಳಗೆಲ್ಲ ಕುದುರೆ, ಆಮೆ, ಒಂಟೆ ಎತ್ತು, ಆನೆ, ಮೊಲ ಇವುಗಳಿಗೆಲ್ಲಾ ರೇಸಂತೆ ಯಾರು ಯಾರನು ಸೋಲಿಸಿ ಮುಂದೆ ಹೋಗುವರೋ ಮುಂದ್ಹೋದವರ ತಳ್ಳಿ ಕಾಲೆಳೆದು ಬೀಳಿಸಿ ಮುಂದ್ಹೋಗುವರೋ ಅವರೆ […]

ಸಾವಿಲ್ಲದ ಮಂತ್ರವಾದಿ

ಉದ್ದದಾಡಿಯ ಕೆಂಗಣ್ಣಿನ ಮಂತ್ರವಾದಿ ಇದ್ದಾನೆ ಹಾಗೆಯೇ, ಅದೆಷ್ಟೊ ವರ್ಷಗಳಿಂದ ಮುಪ್ಪಿಲ್ಲ ಸಾವಿಲ್ಲ ಕುಡಿದು ಬಿಟ್ಟಿದ್ದಾನೆ ದೇವಲೋಕದ ಅಮೃತ ಏಳು ಸಾಗರದಾಚೆ ಅದೆಲ್ಲಿಯೋ ಉಸಿರಾಡುತ್ತಿದೆಯಂತೆ ಪ್ರಾಣಪದಕ ಹುಡುಕಿ ಕೊಲ್ಲಲಾರದೆ, […]

ನೀ ಹೀಗೆ ಇರಬಾರದೆ

ಅದೇಕೆ ಶರಧಿ ನೀ ಹೀಗೆ ಉಕ್ಕಿ ಆರ್ಭಟಿಸುವೆ ಎದೆಯಾಳದ ಭಾವಗಳ ಹರಿಬಿಡುವೆಯಾ ಹೀಗೆ ನೀ ಎಷ್ಟೆ ಉಕ್ಕಿದರೂ ವೇಗೋತ್ಕರ್ಷದಿ ಬೋರ್ಗರೆದರೂ ನಿಲ್ಲಲಾರೆ ನೀ ಕೊನೆಗೂ ದಡದಿ ಉಕ್ಕಿದಷ್ಟೆ […]

ಕನಸುವ ಹಕ್ಕಿ

ಪುಟ್ಟಹಕ್ಕಿ ರೆಕ್ಕೆ ಬಿಚ್ಚಿ ಹುಡುಕಾಡುತ್ತಿದೆ ಅಷ್ಟ ದಿಕ್ಕಿಗೂ ಸುದ್ದಿ ಕಳಿಸಿ ಹಸಿರ ರೆಂಬೆ ಕೊಂಬೆಗಾಗಿ ಕಾಯುತ್ತಿದೆ ಹಕ್ಕಿ ಮೇಲೆ ದಿಟ್ಟಿ ಕೆಳಗೆ ಹಾರುವ ಹಕ್ಕಿಗೂ ಕನಸು ಸ್ವಂತ […]

ಕನವರಿಕೆ

ಕಂದೀಲಿನ ಬೆಳಕಿನಲಿ ಬೊಚ್ಚು ಬಾಯಿ ಮುದುಕಿಯ ಕನವರಿಕೆ, ಕದಲಿಕೆ ಒಂದೊಂದು ನೆರಿಗೆಯಾಳದಲೂ ಒಂದೊಂದು ನೆನಪು ಒಂದಿಷ್ಟು ಪುಳಕ ಸಾಕಷ್ಟು ದುಗುಡ ಆಳ ಆಳಕ್ಕಿಳಿದಂತೆಲ್ಲ ನೆನಪು ಬೇರುಗಳಿಳಿಸಿದ ಕಿತ್ತೆಸೆಯಲಾರದ […]

ಸತ್ತಮನ

ಸರ್‍ರನೇ ಬರ್‍ರನೇ ಗಿರಗಿರ ಸುತ್ತುವ ಕೆಟ್ಟ ಬಿರುಗಾಳಿಗೆ ಸಿಕ್ಕ ಮನ ಟಪ್ಪೆಂದು ಗೋಣು ಮುರಿದಿದೆ ಸತ್ತ ಮನದ ಹೆಣಭಾರವ ಹೊತ್ತ ಜೀವ ನಲುಗಿದೆ ಸತ್ತ ಮನಕೆ ಸಂಸ್ಕಾರ […]

ನೆನ್ನೆಗಳ ಗಂಟು

ಅಲ್ಲೆಲ್ಲೊ ಸುತ್ತಿ ಗಂಟುಕಟ್ಟಿ ಮೂಲೆಗೆಸೆದಿದ್ದೆ ಆಗಂಟಿನೊಳಗಿತ್ತು ಒಂದಿಷ್ಟು ನೆನ್ನೆಗಳೂ ಲಜ್ಜೆಬಿಟ್ಟು ಗಂಡ್ಹುಡುಗಿಯಾಗಿದ್ದ ಮಂಗನಾಗಿ ಮರಕೋತಿಯಾಡಿದ್ದ ಹೆತ್ತವರ ಕಣ್‌ಸನ್ನೆಗಂಜದ ಮೋರೆ ತಿರುವಿನಕ್ಕ, ನಾಳೆಗಳ ನೆನೆಯದ ಒಂದಿಷ್ಟು ತವಕಿಸದ ಸವಿಗನಸುಗಳ […]