
ಮಾಡಬಾರ್ದೋ ಈ ಮೊಹರಮದ್ಹಬ್ಬ || ಪ || ಮಾಡಲಿದು ಕೇಡಲಿದು ಕಾಡ ಕರ್ಬಲ ಕಡಿದಾಡುವ ಹಬ್ಬ ಮಾಡಬಾರ್ದೋ || ೧ || ಕತ್ತಲ ಶಹಾದತ್ತು ಮತನದೋನ್ಮತಗತಿ ಶರಣರ ಸಮ್ಮತವಾಗದ ಹಬ್ಬ ಮಾಡಬಾರ್ದೋ ||೨ || ತಾನೇ ಶಿಶುವಿನಾಳ ಜ್ಞಾನದಲಾವಿಯ ಮೌನ ರಿವಾಯತ ಮಂತ್ರ ಓ...
ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮ...
ಕಾಳಗ ಖೇಲ ಬಲ ಮುರಿದೆದ್ದಿತು || ಪ || ನೆಲದೊಳಗಿದು ಬಲು ವಿಪರೀತವಾಯಿತು ವರ ಸಮರದಿ ಸಾರದಿ ಖೇಲ || ೧ || ಆಗಣಿತ ಗಣಿಗಳು ತೆಗದೆಸೆಯಲಾಗ ರಗಳಿಗಾ ಜಿತಮಯದೋರಿತು ಖೇಲ || ೨ || ಪೊಡವಿಯೊಳು ಶಿಶುನಾಳ ಒಡೆಯರಲಾವಿದು ಬಿಡದೆ ಕತ್ತಲದಿನ ಕಾಳಗ ಖೇಲ ||...
ದೋಷರಹಿತ ಕಾಸೀಮಶಹಾ ಹೊರಟ ರಣಕೆ ಆಶಾ ಬಿಟ್ಟಾರೋ ಮದೀನಾ || ಪ || ಏ ದೋಷನಾಶ ಆಸೆರಹಿತ ಪರ- ಮೇಶನೊಲವಿನಿಂದ ಹೊರಟ ರಣಕೆ || ೧ || ಏ ರಾಜ-ತೇಜ ಯಜೀದನು ಫೌಜಸಹಿತ ಮೋಜಿನಿಂದ ಪರಮಪದವಾಯ್ತು ಮರಣ || ೨ || ಏ ಕಾತೂನಾತ್ಮಜಾತಹೋ ವಸುಧಿಯೊಳು ಶಿಶುನಾಳಧೀ...
ವಿಷಪೂರಿತ ಕತ್ತಾಳೆಮುಳ್ಳುಗಳು ಅವಳನ್ನು ತಿವಿಯುವಂತಿದ್ದವು. ಹೌದು, ಅವಳೇ ಮುಳ್ಳುಗಳನ್ನು ತಿನ್ನುತ್ತಾ ಬಹುದೂರದ ಕುರುಚಲು ಕಾಡಿನಲ್ಲಿ ವಾಸಿಸುತ್ತಿದ್ದುದನ್ನು ನೋಡಿದ್ದೇನೆ. ಎಲ್ಲೆಂದರಲ್ಲಿ ಮನಸ್ಸನ್ನು ಬಿಟ್ಟು, ಅಲ್ಲಿ ಆ ಮುಳ್ಳುಗಳಲಿ...
ಮೊನ್ನೆ ಆದಿತ್ಯವಾರ ಕವಿತೆ ಬರೆಯುತ್ತ ಕೂತು ಬೆಳಗಿನ ಚಹಾ ತಪ್ಪಿಸಿಕೊಂಡಿದ್ದು ಇವತ್ತು ಚಹಾಕ್ಕೆ ಕಾದೇ ಕಾದು ಒಂದು ಕವಿತೆಯ ಹುಟ್ಟು ನಷ್ಟವಾಗಿದ್ದು ನಿನ್ನೆ ಸಿಟಿ ಬಸ್ಸಲ್ಲಿ ಅಷ್ಟೊಂದು ರಶ್ಶಲ್ಲೂ ನನಗೆ ಕೂರಲು ಜಾಗ ಸಿಕ್ಕಿ ಬಿಟ್ಟಿದ್ದು ಲಕ್ಷ್ಮ...













